Drutige wins first place in international karate competition

ಕೊಪ್ಪಳ: ಶಿವಮೊಗ್ಗದಲ್ಲಿ ದಿ, 09/08/2025 ರಂದು ನಡೆದ 6ನೇ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ದ್ವಿತಿ ಬಿ ಭಾಗವಹಿಸಿ ಕಟಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ ಕೊಪ್ಪಳದ ಶಾರದಾ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ನಿಗೆ ಶಿವಮೊಗ್ಗ ಕರಾಟೆ ಸಿಟಿ ಅಸೋಸಿಯೇಷನ್ ಅಧ್ಯಕ್ಷ ವಿನೋದ್ ಹಾಗೂ ಅಮೆರಿಕ ಸಂಸ್ಥೆ ಅಧ್ಯಕ್ಷ ಪೆರಾರಿ ಮೊಲಾಲಿ ಕರಾಟೆ ತರಬೇತಿದಾರಾದ ಮೌಲ ಅವರು ವಿದ್ಯಾರ್ಥಿನಿಗೆ ಪ್ರಶಸ್ತಿ ನೀಡಿ ಗೌರವಿಸಿದರು.