Transfer of DySP Vinayak Shatageri. Election in the taluk.

ತಿಪಟೂರು ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿ
ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಮಾನ್ಯ ಡಿ ವೈ ಎಸ್ ಪಿ ವಿನಾಯಕ ಶೆಟ್ಟಿಗೇರಿ ರವರು ವರ್ಗಾವಣೆಯಾದ ಹಿನ್ನಲೆ. ಏರ್ಪಡಿಸಲಾಗಿದ್ದ ಬೀಳ್ಕೊಡುಗೆ
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೊಲೀಸ್ ಇಲಾಖೆಗೆ ಬದಲಾವಣೆ, ವರ್ಗಾವಣೆಗಳು ಅನಿವಾರ್ಯವಾಗಿದೆ. ಎಲ್ಲ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ದೊಡ್ಡ ಗುಣವು ಪೊಲೀಸರಿಗೆ ಮಾತ್ರ ಇರುವುದು ಹೆಮ್ಮೆಪಡುವಂಥದ್ದು ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಡಿ ವೈ ಎಸ್ ಪಿ ಸಾಹೇಬರು ದಲಿತ ಹಿಂದುಳಿದ ವರ್ಗಗಳ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದರು ಇಂಥವರು ಇನ್ನೂ ಹೆಚ್ಚುಕಾಲ ನಮ್ಮ ತಾಲೂಕಿನಲ್ಲಿ ಇದ್ದಿದ್ದರೆ ಬಹಳ ಚೆನ್ನಾಗಿತ್ತು ಆದರೆ ವರ್ಗಾವಣೆ ಅನಿವಾರ್ಯವಾಗಿರುವುದರಿಂದ. ಸಾಹೇಬರು ಇನ್ನು ಹೆಚ್ಚಿನ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದರು
ಈ ಸಂದರ್ಭದಲ್ಲಿ. ನೂತನ ಸಹಾಯಕ ಪೊಲೀಸ್ ಅಧೀಕ್ಷಕರು ಯಶ್ ಕುಮಾರ್ ಶರ್ಮ ರವರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್. ಚಂದ್ರಶೇಖರ್. ಚಿಕ್ಕನಾಯಕನಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ನದಾಫ್
ಸಬ್ಇನ್ಸ್ಪೆಕ್ಟರ್ ರಾಜೇಶ್ ಪತ್ರಕರ್ತರಾದ ಬಿಟಿ ಕುಮಾರ್ ತಾಲೂಕ್ ಸಂಚಾಲಕರಾದ
ಹರಚನಹಳ್ಳಿ ಮಂಜುನಾಥ್. ದಲಿತ ಮುಖಂಡ ಹರೀಶ್ ಗೌಡ ಮತ್ತಿಹಳ್ಳಿ ಪತ್ರಕರ್ತರಾದ ಮಂಜು ಗುರುಗದಹಳ್ಳಿ ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಳುವನೇರಲು ರವಿ ಮಂಜುನಾಥಪುರ ಚೇತನ್ ಹರಚನಹಳ್ಳಿ ವಿಭಾಗ ಮಟ್ಟದ ಪೊಲೀಸ್ ಸಿಬ್ಬಂದಿ ವರ್ಗ ದಲಿತ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು
ವರದಿ ಮಂಜು ಗುರುಗದಹಳ್ಳಿ