Breaking News

೧೦೦೦೧ನೇ ಹೊಸಶಿಲಾಯುಗ ಕ್ರಾಂತಿಯ ದಿನಾಚರಣೆ ಶುಭಾಶಯಗಳು

Happy 10001st Neolithic Revolution Day!

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್-೨೬, ೯೯೭೬ ಕ್ರಿಸ್ತಪೂರ್ವದಿಂದ ಜುಲೈ-೨೧, ೭೯೭೬ ಕ್ರಿಸ್ತಶಕದವರೆಗೆ ಸತತ ೨೦೦೦ ವರ್ಷಗಳ ಹೋರಾಟದಿಂದ ರೈತರು ಹೊಸಶಿಲಾಯುಗದ ಕ್ರಾಂತಿ ಮಾಡುವ ಮೂಲಕ ದೊಡ್ಡ ಬದಲಾವಣೆಯನ್ನು ತಂದರು. ಅದೇ ಜಗತ್ತಲ್ಲಿ ರೈತರಿಂದ ಪ್ರಾಣಿಸಾಗಾಣಿಕೆ ಆರಂಭವಾದ ಕಾರಣ, ಹೊಸಶಿಲಾಯುಗದ ಕ್ರಾಂತಿಯೇ ೨೫೦೦೦ ರೈತರ ಹುತಾತ್ಮತೆಯ ಮೂಲಕ ವಿಶ್ವದ ಪ್ರಥಮ ರೈತ ಕ್ರಾಂತಿ ಎಂದು ಜಗತ್ತಿನ ಇತಿಹಾಸದಲ್ಲಿ ಪ್ರಸಿದ್ಧಿಪಡೆಯಿತು. ಇದನ್ನು ಇಂಕ್ವಿಲಾಬಿ ಫಯಾಜ್ ಶಹರಾಜಿಧರ್ ಅವರು ಸೋಮವಾರ ೨೧ ಜುಲೈ ೨೦೨೫ ರಂದು ಬೆಳಿಗ್ಗೆ ೮:೩೬ಕ್ಕೆ ಸ್ವೀಕರಿಸಿದ್ದಾರೆ.
ಹೊಸ ಶಿಲಾಯುಗ ಕ್ರಾಂತಿಯಾದ ೩೯೭೨ ವರ್ಷಗಳ ನಂತರ ಧರ್ಮಗಳು ಪ್ರಾರಂಭವಾಗಿರುವುದು ಹಾಗೂ ಯಾವುದೇ ಜಾಗೃತಿವಹಿಸದೇ ಪ್ರಾಚೀನ ಇಂಕ್ವಿಲಾಬಿ ವಾದಿಗಳು ಯಾವುದೇ ರೀತಿಯಲ್ಲಿ ತಮ್ಮ ಇಂಕ್ವಿಲಾಬಿವಾದಿ ಸಿದ್ಧಾಂತವನ್ನು ಅಂದಿನ ವಿಶ್ವಕ್ಕೆ ಅರ್ಥ ಮಾಡಿಸಲಾರದೇ ಇರುವ ಕಾರಣ ದೇವಪ್ರಭುತ್ವವಾದಿ ಮೂಲಭೂತವಾದ ಇಂದಿನ ಪ್ರಸ್ತುತ ಜಗತ್ತಿನಲ್ಲಿ ಜಗತ್ತು ನಾಶವಾಗುವ ರೀತಿಯಲ್ಲಿ ಬೆಳೆದು ನಿಂತಿರುವುದು ಸತ್ಯವಾಗಿದೆ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *