Tribute to Tiptur honest police officer DySP Vinayak Shettigeri

ತಿಪಟೂರು.ಇಂದು ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ರವರು. ತಿಪಟೂರು ತಾಲ್ಲೂಕ್ ಸಂಚಾಲಕರಾದ ಹರಚನಹಳ್ಳಿ ಮಂಜುನಾಥ್ ಹಾಗೂ ತಿಪಟೂರು ತಾಲ್ಲೂಕು ಶಾಖೆ ಪದಾಧಿಕಾರಿಗಳು ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿ ಜನಸ್ಪಂದನೆ ಉಳ್ಳವರು ತಿಪಟೂರು ಉಪದೀಕ್ಷಕರು(ಡಿ ವೈ ಎಸ್ ಪಿ) ವಿನಾಯಕ ಶೆಟ್ಟಿಗೇರಿ ರವರನ್ನು ಇಂದು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ.ಕರಿಕೆರೆ ಗಂಗಾಧರ್.ಮಂಜು ಗುರುಗದಹಳ್ಳಿ. ಗಂಗಾಮಣಿ.ಪರ್ವೇಜ್ ಪಿಎನ್. ಚೇತನ್.ಪ್ಯಾರೆಜಾನ್.ಸರದಾರ್. ಭಾಷಾ.ತಬರೆಜ್.ಅಕ್ಬರ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ