Breaking News

ತಿಪಟೂರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಕಾರ್ಯಕರ್ತರಆಯ್ಕೆಹಾಗೂಪುನಶ್ಚೇತನ ಸಭೆ.

Tiptur Karnataka Dalit Sangharsh Samiti workers’ selection and revitalization meeting.

ಜಾಹೀರಾತು

ತಿಪಟೂರು. ನಗರದ ಪ್ರವಾಸಿ ಮಂದಿರದಲ್ಲಿ.
ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ ಬಿ.ಕೃಷ್ಣಪ್ಪನವರ ಮೂಲ ಸಂಘಟನೆಯ ರಾಜ್ಯ ಸಂಚಾಲಕರಾದ ಎನ್ ಗುರುಮೂರ್ತಿ ಶಿವಮೊಗ್ಗ ಇವರ ನೇತೃತ್ವದ ವಿಭಾಗೀಯ ಕಮಿಟಿ ತಿಪಟೂರು ತಾಲ್ಲೂಕು ಕಮಟಿ ಕಾರ್ಯಕರ್ತರ ಆಯ್ಕೆ ಪಕ್ರಿಯೆಯನ್ನು ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಕಾರ್ಯಕರ್ತರ ಆಯ್ಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ. ನಾಗತಿಹಳ್ಳಿ ಕೃಷ್ಣಮೂರ್ತಿ
ಕರ್ನಾಟಕ ನೆಲದಲ್ಲಿ ಅಂಬೇಡ್ಕರ್ ಸಿದ್ದಾಂತದ ತಳಹದಿಯಲ್ಲಿ ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಹೋರಾಟ ನಡೆಸಿದ ಚಳುವಳಿ ಚೇತನ ದಿ.ಪ್ರೊ.ಬಿ ಕೃಷ್ಣಪ್ಪನವರು ರಾಜ್ಯದಲ್ಲಿ ಶೋಷಿತರ ಪರ 5 ದಶಕಗಳ ಕಾಲ ಹೋರಾಟ ನಡೆಸಿ ಜಾಗೃತಿ ಮೂಡಿಸಿ ದಸಂಸ ಹುಟ್ಟಿಗೆ ಮೂಲಪುರುಷರಾದ ಇವರ ಸಾಮಾಜಿಕ ಚಳುವಳಿಯನ್ನು ಕಟ್ಟಿ ಬೆಳೆಸಿ ನೊಂದವರಿಗೆ ಧ್ವನಿಯಾಗಿದ್ದ ಮಹಾಚೇತನ ಅವರು.

ತಿಪಟೂರು ಲಾಯರ್ ಡಾ.ವೆಂಕಟೇಶ್ ಮಾತನಾಡಿ. ಡಾ.ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ಇತಿಹಾಸವನ್ನು ಸೃಷ್ಟಿಸಬೇಕಾದರೆ ಬಾಬಾ ಸಾಹೇಬರ ಚಿಂತನೆ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಸಂಘಟನೆಗಳನ್ನ ಕಟ್ಟಿ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು

ನೂತನ ಪದಾಧಿಕಾರಿಗಳಾಗಿ. ತಾಲ್ಲೂಕು ಸಂಚಾಲಕರಾಗಿ. ಹರಚನಹಳ್ಳಿ ಮಂಜುನಾಥ್. ಸಂಘಟನಾ ಸಂಚಾಲಕರುಗಳಾಗಿ.
ರಾಜಣ್ಣ ಕರಿಕೆರೆ.
ರವೀಶ್ ಮಂಜುನಾಥಪುರ. ರಾಜಣ್ಣ ಗಂಗನಗಟ್ಟ. ಜಯಶಂಕರ್ ಮತ್ತಿಘಟ್ಟ. ಸುರೇಶ್ ಕರಿಕೆರೆ.
ಮಹಾದೇವ್ ಬಿಳಿಗೆರೆ. ಮಂಜು ಗುರುಗದಹಳ್ಳಿ. ಮೂಡಲಗಿರಿಯ್ಯ ಜಕ್ಕನಹಳ್ಳಿ. ಅಲ್ಲಪ್ಪ ಕಲ್ಲುಶೆಟ್ಟಿಹಳ್ಳಿ. ಖಜಾಂಚಿ ಚಂದ್ರಯ್ಯ. ವಿಭಾಗೀಯ ಸಂಚಾಲಕರಾಗಿ. ಜಗದಾರಿಯಸ್ವಾಮಿ ಕೊಪ್ಪ. ವಿಭಾಗೀಯ ಸಂಘಟನಾ ಸಂಚಾಲಕರಾಗಿ.
ಗವಿರಂಗಯ್ಯ ಕುಂದೂರು. ದಲಿತ ನೌಕರರ ಒಕ್ಕೂಟದ ಅಧ್ಯಕ್ಷರಾಗಿ. ಏನ್ ಎಂ ಮೈಲಾರಯ್ಯ ನಾಗತಿಹಳ್ಳಿ. ಇವರು ಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ. ಡಾ.
ಭಾಸ್ಕರ್ ಚಾರ್ .ಜಿ ಟಿ ನರಸಿಂಹಮೂರ್ತಿ. ಚಿಕ್ಕಣ್ಣ ಲಕ್ಕಿಹಳ್ಳಿ. ಪರ್ವೇಶ್ ಜವಳಿ. ಮಹಮ್ಮದ್ ಯೂನಸ್. ಇಮ್ರಾನು .ಜಮೀರ್. ಶಬ್ಬೀದ್. ಚೇತನ್ ಹರಚನಹಳ್ಳಿ. ಮಹಾಲಿಂಗಪ್ಪ. ಪುಟ್ಟಲಕ್ಷ್ಮಿ ಕೋಟನಾಯಕನಹಳ್ಳಿ. ಗಂಗಾಮಣಿ ಜೋಗನಹಳ್ಳಿ. ಪರಶುರಾಮ್. ಕಾಂತರಾಜ್. ಅನಂತಪ್ಪ. ಮರಿಯಪ್ಪ. ಗಂಗಾಧರಯ್ಯ . ರಂಗಸ್ವಾಮಿ. ಅಶೋಕ್ ಸೇರಿದಂತೆ. ಪ್ರಮುಖ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.