Breaking News

ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎರಡನೇಬಾರಿಆಯ್ಕೆಯಾಗಿರುವ. ಎಚ್ಎಸ್ ರವಿಶಂಕರ್ ಹೆಬ್ಬಾಕ ಅವರಿಗೆ.ಡಾ. ಭಾಸ್ಕರ್ ರವರಿಂದ ಅಭಿನಂದನೆ.

To HS Ravishankar Hebbaka, who has been elected as the Tumkur BJP District President for the second time. Congratulations from Dr. Bhaskar.

ಜಾಹೀರಾತು

ತಿಪಟೂರು. ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಭಾಗ. ತಿಪಟೂರಿನ ಡಾ.ಭಾಸ್ಕರ್ ರವರು ತುಮಕೂರು ಜಿಲ್ಲಾ ಅಧ್ಯಕ್ಷರಾಗಿ ಸತತವಾಗಿ ಎರಡನೇ ಬಾರಿ
ಆಯ್ಕೆಯಾಗಿರುವ ಎಚ್ಎಸ್ ರವಿಶಂಕರ್ ಹೆಬ್ಬಾಕ ರವರನ್ನು ತಿಪಟೂರಿನ ಹಿರಿಯ ಬಿಜೆಪಿ ಮುಖಂಡ ಡಾ ಬಾಸ್ಕರ್ ರವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು
ಭಾರತೀಯ ಜನತಾ ಪಾರ್ಟಿಯು ಇವರ ಕಾರ್ಯ ವೈಖರಿ ಮೆಚ್ಚಿ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದೆ ಹೀಗಾಗಿ ಇವರು
ತುಮಕೂರು ಜಿಲ್ಲಾಧ್ಯಂತ ಸಂಘಟನಾತ್ಮಕ ಕೆಲಸಗಳನ್ನು ಮಾಡಿ ಬಿಜೆಪಿಯ ಯಶಸ್ಸಿಗೆ ಶ್ರಮಿಸಬೇಕಾಗಿದೆ ಎಂದರು.

ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಜೂ.17 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

KDP meeting chaired by District In-charge Minister Shivaraj Thangadagi on June 17 ಗಂಗಾವತಿ : ತಾಲೂಕು …

Leave a Reply

Your email address will not be published. Required fields are marked *