Breaking News

ಮಾದಪ್ಪನ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಟ, ತಡರಾತ್ರಿ ಪೊಲೀಸರ ಭರ್ಜರಿ ಬೇಟೆ.

Illegal middlemen in Madappana Betta, a massive police hunt late at night.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ .ಸಿ
ಹನೂರು ತಾಲ್ಲೂಕಿನಪುಣ್ಯಕ್ಷೇತ್ರ ಮಲೆ ಮಾದೇಶ್ವರನ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ ತಡರಾತ್ರಿ ಬಾರಿ ಪ್ರಮಾಣದಲ್ಲಿ ಅಕ್ರಮ ಮಧ್ಯೆ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 14ಬಾಕ್ಸ್ ಅಕ್ರಮ ಮಧ್ಯ ವಸಕೆ ಪಡೆದ ಘಟನೆ ಜರಗಿದೆ.
ಮಲೆ ಮಾದೇಶ್ವರನ ಬೆಟ್ಟದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ರಚಪ್ಪ ಇವರ ತಂಗಿ ಲಕ್ಷ್ಮಿ ಮತ್ತು ಭದ್ರಮ್ಮ ಅಕ್ರಮ ಮಧ್ಯೆ ದಸ್ತಾನು ಮಾಡಿಕೊಂಡು ಪೊಲೀಸರನ್ನು ಕಂಡು ಪರಾರಿಯಾದ ಆರೋಪಿಗಳು.
ಶನಿವಾರ ರಾತ್ರಿ ಡಿವೈಎಸ್ಪಿ ಧರ್ಮೇಂದ್ರ ಇವರ ಮಾಹಿತಿಯ ಮೇರೆಗೆ ಡಿವೈಎಸ್ಪಿ ಅಪರಾಧ ಪಥ್ಯದಳದ ಸಿಬ್ಬಂದಿ ಶಿವಕುಮಾರ್ ಮಲೆ ಮಾದೇಶ್ವರನ ಬೆಟ್ಟದ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜು ಅವರವರಿಗೆ ಅಕ್ರಮ ಮಧ್ಯ ದಾ ಸ್ಥಾನು ಇರುವ ಮಾಹಿತಿ ತಿಳಿಸಿ ಅವರ ಸಿಬ್ಬಂದಿಗಳಾದ ಶಿವಮೂರ್ತಿ ರಮೇಶ್ ಕುಮಾರ್ ಇವರ ಜೊತೆಯಲ್ಲಿ ಸಾಲೂರು ಮಠಕ್ಕೆ ತೆರಳುವ ಊರ ಬಸಪ್ಪನ ಒಡ್ಡಿನ ಪುಷ್ಪಾರ್ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಾಲೋಪಿಗಳ ಮನೆ ಮೇಲೆ ದಾಳಿ ಮಾಡಿದಾಗ ಮನೆಯ ಒಳಗೆ 14 ಮಧ್ಯದ ಬಾಕ್ಸ್ ಕಂಡು ಬಂದಿತು. ಪರಿಶೀಲಿಸಲಾಗಿ 90 ಎಂಎಲ್‌ನ ಸುಮಾರು 64,860 ರೂ ಬೆಲೆಯ 120 ಲೀಟರ್ .1380 ಪೌಚ್ ಗಳು ಕಂಡುಬಂದಿತ್ತು. ಮಧ್ಯದ ಬಾಕ್ಸ್ಗಳನ್ನು ವಶಪಡಿಸಿಕೊಂಡು ತಲೆಮರಿಸಿಕೊಂಡಿರುವ ರಾಜಪ್ಪ ಲಕ್ಷ್ಮಿ ಭದ್ರಮ್ಮ ಇವರ ವಿರುದ್ಧ ಪ್ರಕರಣ ದಾಕಲಿಸಿ ತಲೆಮರೆಸಿಕೊಂಡಿರುವವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪುಣ್ಯಕ್ಷೇತ್ರ ಮಲೆ ಮಾದೇಶ್ವರನ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಯಾವುದೇ ಪರವಾನಿಗೆಯನ್ನು ನೀಡಿರುವುದಿಲ್ಲ. ಆದರೂ ಅಕ್ರಮ ಮಧ್ಯೆ ಹೆಗಿಲ್ಲದೆ ನಡೆಯುತ್ತಿರುವುದು ಪ್ರಜ್ಞಾವಂತರ ಅನುಮಾನಕ್ಕೆ ಅವಕಾಶ ಮಾಡಿಕೊಡುತ್ತಿದೆ. ಆಗಿಂದಾಗೆ ಬಾರಿ ಪ್ರಮಾಣದ ಮಧ್ಯವನ್ನು ಪೊಲೀಸರುಪಡಿಸಿಕೊಳ್ಳುತ್ತಿದ್ದಾರೆ. ಈ ತಂಡ ಇತ್ತೀಚಿಗೆ ಇದೇ ಆರೋಪಿ ರಾಚಪ್ಪನ ಮನೆಯಲ್ಲಿ ಅಕ್ರಮ ಮಧ್ಯದ 30 ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿತು. ಈಗ ಇದೆ ಆರೋಪಿ ಬಳಿ 14 ಮಧ್ಯದ ಬಾಕ್ಸ್ ದೊರೆತಿದೆ ಎಂದು ಶನಿವಾರ ಮಧ್ಯಾಹ್ನ 3 ಗಂಟೆಯಲ್ಲಿ ತಿಳಿದು ಬಂದಿದೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *