Senior journalist Chandrashekhar Katagihallimath passes away

ಕೊಟ್ಟೂರಿನ ಜನತಾವಾಣಿ ವರದಿಗಾರರಾದ 25 ವರ್ಷ ಸೇವೆ ಶ್ರೀ ಚಂದ್ರಶೇಖರ್ ಕಟಗಿಹಳ್ಳಿಮಠ 55 ವರ್ಷ ವಯಸ್ಸು ಇವರು 30.05.2025 ರಂದು ಬೆಳಗಿನಜಾವಾ ನಿಧನಹೊಂದಿರುತ್ತಾರೆ.
ಮೃತರು , ಪತ್ನಿ, ಇಬ್ಬರು ಪುತ್ರಿಯರು, ಅಳಿಯ, ಸೋದರ, ಸೋದರಿ, ಅಪಾರ ಬಂಧು – ಮಿತ್ರರನ್ನು ಹಾಗೂ ಕರ್ನಾಟಕ ಪ್ರಸ್ ಕ್ಲಬ್ ಪತ್ರಿಕಾ ಮಾಧ್ಯಮದವರು,ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಶನಿವಾರ 31.05.2025 12.30ಕ್ಕೆ ರಂದು ಕೊಟ್ಟೂರಿನ ರುದ್ರಭೂಮಿಯಲ್ಲಿ ನಡೆಯಲಿದೆ.