Breaking News

ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಸಭೆ

Meeting of the Taluk Level Coordination Committee

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ:ನ್ಯಾಯಮೂರ್ತಿ ಡಾll H. N. ನಾಗಮೋಹದಾಸ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮಿತಿ 2025 ರನ್ವಯ ತಹಸೀಲ್ದಾರ್ ಗಂಗಾವತಿ ರವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ಈ ಸಮೀಕ್ಷೆಯಿಂದ ಹೊರಗೂಳಿಯಬಾರದೆಂದು ಪರಿಶಿಷ್ಟ ಜಾತಿಯ ಮುಖಂಡರು ಹಾಗೂ ಗಣತಿ ಮೇಲ್ವಿಚಾರಕರಿಗೆ ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಸಭೆ ಏರ್ಪಡಿಸಲಾಗಿತ್ತು,ದಿನಾಂಕ 31- 05- 2025 ರಂದು ಸಮಯ ಬೆಳಗ್ಗೆ 10 ಗಂಟೆಗೆ ಮಾನ್ಯ ತಹಶೀಲ್ದಾರ ಕಾರ್ಯಾಲಯ ಗಂಗಾವತಿ ಇಲ್ಲಿ ಏರ್ಪಡಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಮಹಾಂತಗೌಡ ಗೌಡರ, ತಹಸಿಲ್ದಾರರು ಗ್ರೇll, ಶ್ರೀಮತಿ ಜಯಶ್ರೀ ಆರ್, ಸಿ ಡಿ ಪಿ ಓ ಗಂಗಾವತಿ. ಶ್ರೀ ಸಂಗಪ್ಪ ಜೈನಾಪುರ ಕಚೇರಿ ಅಧೀಕ್ಷ ಕರು ಸಮಾಜ ಕಲ್ಯಾಣ ಇಲಾಖೆ, ಗಂಗಾವತಿ.ಶ್ರೀ ಮಂಜುನಾಥ BEO ಆಫೀಸ ಗಂಗಾವತಿ,ಸಂಪನ್ಮೂಲ ವ್ಯಕ್ತಿಗಳು,
ತಾಲೂಕಿನ ಗಣತಿ ಮೇಲ್ವಿಚಾರಕರು, ವಿವಿಧ ಪರಿಶಿಷ್ಟ ಜಾತಿಯ ಮುಖಂಡರು ಭಾಗವಹಿಸಿದ್ದರು, ಶೇ 99%ರಷ್ಟು ಗಣತಿ ಕಾರ್ಯ ಮುಗಿದಿದ್ದು, ಇನ್ನೂ 1% ತಾಂತ್ರಿಕ ಕಾರಣ ಇತರೆ ಕಾರಣಗಳಿಂದ ಉಳಿದವುಗಳನ್ನು ಒಂದು ದಿನದಲ್ಲಿ ಪೂರ್ಣಗೊಳಿಸುವದಾಗಿ ಸಭೆಯಲ್ಲಿ ಚರ್ಚಿಸಲಾಯಿತು,

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *