Breaking News

ಶನೇಶ್ವರ ಆರಾಧನೆಯಿಂದ ಸಕಲ ದೋಷಗಳಿಗೆ ಪರಿಹಾರ: ಸುರೇಶ ಶಾಸ್ತ್ರಿ

Worship of Lord Shaneshwara cures all ailments: Suresh Shastri

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಗಶೆಟಿಹಳ್ಳಿ ಭೂಪಸಂದ್ರ ರೋಡ್ ನಾಲ್ಕನೇ ಮಾರ್ಗದಲ್ಲಿರುವ ಚಕ್ರಸಹಿತ ಶನೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ 27 ನೇ ತಾರೀಖಿನಂದು ಶ್ರೀ ಶನೇಶ್ವರ ಸ್ವಾಮಿಯ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಹೋಮ ಹವನ ಮತ್ತು ಅಭಿಷೇಕ ನೈವೇದ್ಯ ಇತ್ಯಾದಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಲಾಯಿತು ಬಳಿಕ ಮಾತನಾಡಿದ ವೇದಮೂರ್ತಿ ಸುರೇಶ್ ಶಾಸ್ತ್ರಿ ಮತ್ತು ದೇವಸ್ಥಾನದ ಪೂಜಾರಿ ಮುನಿನರಸಯ್ಯ ಅವರು ಮಾತನಾಡಿ. ಶನೇಶ್ವರ ಸ್ವಾಮಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಜೊತೆಗೆ ಈ ದೇವಸ್ಥಾನದ ವಿಶೇಷತೆ ಏನೆಂದರೆ ಚಕ್ರ ಸಹಿತ ಶನೇಶ್ವರ ಸ್ವಾಮಿ ದೇವಸ್ಥಾನ ಇದೆ ಜೊತೆಗೆ ಗಣಪತಿ. ಛಾಯಾದೇವಿ ಮತ್ತು ರಂಗನಾಥ ಸ್ವಾಮಿ. ವೀರಾಂಜನೇಯ. ದೇವನು ದೇವದುರ್ಗ ನೆಲೆಸಿರುವ ಪುಣ್ಯದ ದೇವಸ್ಥಾನ ಇದಾಗಿದ್ದು ಬರುವ ಭಕ್ತರಿಗೆ ಆ ದೇವರು ಒಳಿತನ್ನು ಉಂಟುಮಾಡಲಿ ಎಂದು ಹೇಳಿದರು. ಜೊತೆಗೆ ದೇವಸ್ಥಾನದ ಸಮಸ್ಯೆಗಳನ್ನು ಸಹ ಪೂಜಾರಿಯವರು ಹೇಳಿಕೊಂಡರು. ಸುತ್ತಮುತ್ತಲಿನ ಜನರು ಸೇರಿ ಜಯಂತಿಯನ್ನು ಆಚರಿಸಿದರು ಜೊತೆಗೆ ಮಹಾಪ್ರಸಾದವನ್ನು ಸಹ ನೆರವೇರಿಸಿದರು. ಸಂಪಾದಕ ಮತ್ತು ಪತ್ರಕರ್ತ ಶರಣಪ್ಪ ಗಂಗಾವತಿ ಕುಟುಂಬಸ್ಥರು ಭಾಗಿಯಾಗಿದ್ದು ವಿಶೇಷವಾಗಿತ್ತು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *