Breaking News

ಆದಾರ್ ಕಾರ್ಡ್ ತಿದ್ದು ಪಡಿ ನೂಕು ನುಗ್ಗಲು

Aadhar card correction scam

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ತಹಶಿಲ್ ಆಫೀಸ್ ನಲ್ಲಿ ಇರುವ

ಆದಾರ್ ಕಾರ್ಡ್ ತಿದ್ದುಪಡಿ ಕೌಂಟರ್ ನಲ್ಲಿ ನೂಕಾಟ ಜನರು ಪ್ರತಿದಿನ ೧೫ ರಿಂದ೨೦ ತಿದ್ದುಪಡಿ ಅಗುತಗವೆ ಉಳಿದವರು ಮರುದಿವಸ ಬರಬೆಕು.ಇಂತಹ ವರು ಮೂರುನಾಲ್ಕು ದಿನ ಬಂದು ಬಂದು ತಿದ್ದಪಡಿಆಗದೆ ವಾಪಸ್ ಆಗುತಿದ್ದಾರೆ. ಇದಕ್ಕೆ ಕಾರಣ ಜನರ ಗದ್ದಲ ಒಂದು ತಿದ್ದುಪಡಿ ಆಗಬೇಕಾದರೆ 25 ನಿಮಷ

ಸಮಯ ಬೇಕಾಗುತ್ತದೆ. ಇಲ್ಲಿ ಇನ್ನೊಂದು ಕೌಂಟರ್ ಆಗಬೇಕು. ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು.ಗಮನಹರಿಸಿ ಸಾರ್ವಜನಿಕರಿಗೆ ಆಗುವ ತೊಂದರೆ. ನಿವಾರಿಸಬೇಕೆಂದು ಸಾರ್ವಜನಿಕ ರು ತಮ್ಮನೋವು ತೋಡಿಕೊಂಡರು.

About Mallikarjun

Check Also

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ನೇಮಕ

Akbar appointed as Congress district general secretary ಕೊಪ್ಪಳ: ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಹಾಲಿ ಸದಸ್ಯ, …

Leave a Reply

Your email address will not be published. Required fields are marked *