Breaking News

ನಗರದಲ್ಲಿಅದ್ದೂರಿಯಾಗಿ ಜರುಗಿದ ಶಿವಶರಣೆ ಹೇಮರೆಡ್ಡಿಮಲ್ಲಮ್ಮನವರ ಜಯಂತಿ ಆಚರಣೆ.

The birth anniversary of Shivasharane Hemareddi Mallamma was celebrated with great pomp in the city.

ಜಾಹೀರಾತು


ಗಂಗಾವತಿ. ಗಂಗಾವತಿ ನಗರದಲ್ಲಿ ತಾಲೂಕ್ ಆಡಳಿತ ಹಾಗೂ ರೆಡ್ಡಿ ಸಮಾಜದ ವತಿಯಿಂದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಹೇಮರೆಡ್ಡಿ ಮಲ್ಲಮ್ಮನವರ ವೃತ್ತದಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ಜಗದೀಶಪ್ಪ ಸಿಂಗನಾಳ ತಾಲೂಕ ಅಧ್ಯಕ್ಷ ಆರ್ ಪಿ ರೆಡ್ಡಿ ಮಾಜಿ ಶಾಸಕಮಾಜಿ ಜಿಲ್ಲಾ ಪಂಚಾಯತ್ ಸದಸ್ಯರ ಅಂಬರೀಶ್ ಗೋನಾಳ್ ವಿರುಪಾಕ್ಷಗೌಡ ಹೇರೂರು ಮಾಜಿ ಕಾಡ ಅಧ್ಯಕ್ಷ ಗಿರಿಗೌಡ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಸಮಾಜದ ಮುಖಂಡ ಚನ್ನಪ್ಪ ಮಾಳಗಿ ಸಿಂಗನಾಳ ಸುರೇಶ್ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ,ಯುವ ಘಟಕದ ನಿಕಟ ಪೂರ್ವ ಅಧ್ಯಕ್ಷ ವಿಶ್ವನಾಥ್ ಮಾಲಿಪಾಟೀಲ್ ಮತ್ತು ಪದಾಧಿಕಾರಿಗಳಾದ ಚನ್ನಬಸವ ಜೇಕಿನ್, ಬಸವಂತ ಪಾಟೀಲ್, ಮಹಾಂತೇಶ್ ಅಮರಣ್ಣವರ, ಲಿಂಗನಗೌಡ, ಭೀಮೇಶ್ ರೆಡ್ಡಿ, ಜೀವನ್ ಪಾಟೀಲ್, ಮುತ್ತು ರಡ್ಡಿ,ಕೇಸರಹಟ್ಟಿ, ಹೇರೂರು,ಆಗೋಲಿ, ಬಸಾಪಟ್ಟಣ, ಬೆನಕಲ್, ವಡ್ಡರಹಟ್ಟಿ, ಶ್ರೀ ರಾಮನಗರ ಮತ್ತು ಗಂಗಾವತಿ ನಗರ ಪ್ರದೇಶದ ರೆಡ್ಡಿ ಸಮಾಜದವರು,ಇನ್ನಿತರ ಸಮಾಜದವರು, ಸಂಘಟನೆ ಯವರು ಉಪಸ್ಥಿತರಿದ್ದರು.

About Mallikarjun

Check Also

ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರಲು ಪೂರ್ಣ ಯತ್ನ : ಹಿಟ್ನಾಳ

All efforts are being made to bring the district forward in sports: Hitnala ಕುಷ್ಟಗಿ (ಹನುಮಸಾಗರ): …

Leave a Reply

Your email address will not be published. Required fields are marked *