Inauguration of the nameplate of the workers’ union in Basapattana.

ಗಂಗಾವತಿ: ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಬಸಾಪಟ್ಟಣ ಗ್ರಾಮ ಘಟಕದ ನಾಮಫಲಕವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.
ಸಂಘದ ಸಂಸ್ಥಾಪಕ ವಿಭಾಗೀಯ ಅಧ್ಯಕ್ಷ ಶಿವಕುಮಾರ್‌ಗೌಡ, ಹನುಮಂತಪ್ಪ ಢಣಾಪುರ, ಮಾರೇಶ್ ನಾಯಕ, ನಾಗರಾಜ್, ನಿರುಪಾದಿ, ಭೀಮೇಶ್, ಗಾದಿಲಿಂಗಪ್ಪ, ವಿರೇಶ್, ಚಂದ್ರು, ಎಲ್ಲಪ್ಪ ಹಾಗು ಇಮಾಮ್‌ಸಾಬ್ ಇತರರಿದ್ದರು,