Veerappa’s father Hanumappa Hire, who consumed poison, died, officials meet

ಗಂಗಾವತಿ, ತಾಲೂಕಿನಮರಳಿ ಸಮೀಪದ ಆಚಾರ ನರಸಾಪುರ ಗ್ರಾಮದ ಸರ್ವೇ ನಂಬರ್ 69 ರಲ್ಲಿ. ವೈಯುಕ್ತಿಕ ಕಲಹದಿಂದ ಕಳೆದ 19ರಂದು. ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾಕಿನ್ ಆಚಾರ ನರಸಾಪುರ ಅವರು. ನಿಧನಗೊಂಡ ಹಿನ್ನೆಲೆಯಲ್ಲಿ. ಅವರ. ನಿವಾಸಕ್ಕೆ. ತಸಿಲ್ದಾರ್ ಯು ನಾಗರಾಜ್ ಹಾಗೂ. ಅಧಿಕಾರಿ ವರ್ಗದವರು. ಭೇಟಿ ನೀಡಿ ಕುಟುಂಬ ವರ್ಗದವರಿಗೆ . ಸಾಂತ್ವಾನ ವ್ಯಕ್ತಪಡಿಸಿದ ರು. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೀರಪ್ಪ ತಂದೆ ಹನುಮಪ್ಪ. ಚಿಕಿತ್ಸೆ ಫಲಕಾರಿಯಾಗದೆ ನಿಧನಗೊಂಡಿದ್ದು ಹಾಗೂ ಸದರಿ ಮೃತ ವ್ಯಕ್ತಿಯ. ಮಗನಾದ ಯಲ್ಲಪ್ಪ ತಂದೆ ವೀರಪ್ಪ . ಅದೇ ಸಂದರ್ಭದಲ್ಲಿ ವಿಷ ಸೇವಿಸಿದ್ದು. ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ