Condemning the Janiwara scissors case. Protest by Janiwara Dharanagala Union and Shivdaramajadava….

ಗಂಗಾವತಿ.. ಇತ್ತೀಚಿಗೆ ಜರುಗಿದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ. ಶಿವಮೊಗ್ಗ ಹಾಗೂ ಬೀದರ್ ಪರೀಕ್ಷಾ ಕೇಂದ್ರಗಳಲ್ಲಿ. ಜನಿವಾರ ಹಾಕಿಕೊಂಡು. ಆಗಮಿಸಿದ ಪರೀಕ್ಷಾರ್ಥಿಗಳಿಗೆ. ಅಲ್ಲಿನ ಅಧಿಕಾರಿ ವರ್ಗದವರು. ಜನಿವಾರದಾರಣೆಗೆ ಕತ್ತರಿ ಹಾಕುವುದರ ಮೂಲಕ. ಇಬ್ಬರು ವಿದ್ಯಾರ್ಥಿಗಳ ಬದುಕಿಗೆ. ಬೆಂಕಿ ಇಟ್ಟ. ಕ್ರಮವನ್ನು ಖಂಡಿಸಿ. ಶುಕ್ರವಾರ ದಿನದಂದು. ಜನಿವಾರ ಧಾರಣೆಯ ಒಕ್ಕೂಟ ಮತ್ತು ಶಿವದಾರ ಸಮಾಜ. ಬಾಂಧವರು. ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ. ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ. ಮಾಜಿ ವಿಧಾನ ಪರಿಷತ್ ಸದಸ್ಯ. ಎಚ್ ಆರ್ ಶ್ರೀನಾಥ್ ಮಾತನಾಡಿ ಸಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ. ಶಿಕ್ಷಣ ಇಲಾಖೆಯ ಯಾವುದೇ ಆದೇಶ ಇಲ್ಲದಿದ್ದರೂ ಸಹ. ಪರೀಕ್ಷೆಯ ಸಂದರ್ಭದಲ್ಲಿ. ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ. ಅಲ್ಲಿನ ಅಧಿಕಾರಿ ವರ್ಗದವರು. ಒತ್ತಾಯ ಜೊತೆಗೆ. ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ದು. ಸನಾತನ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಸದರಿ ಪ್ರಕರಣದಿಂದ. ಸರ್ಕಾರ ಪಚ್ಚಾ ತಾಪ ಅನುಭವಿಸುತ್ತಿದೆ ಎಂದು ತಿಳಿಸಿದರು.. ಇದೇ ಸಂದರ್ಭದಲ್ಲಿ ಮಾಜಿ ಸಂಸದ. ಎಸ್ ಶಿವರಾಮೇಗೌಡ್ರು. ಮಾತನಾಡಿ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಧರ್ಮ ವಿರೋಧಿ. ನೀತಿಗಳನ್ನು ಅನುಸರಿಸುತ್ತೇವೆ. ಪ್ರತಿಯೊಬ್ಬ ಭಾರತೀಯ ಹಿಂದೂ ಧರ್ಮದವರು ಒಗ್ಗಟ್ಟಾಗಬೇಕಾದ ಅವಶ್ಯಕತೆ ಇದೆ. ಕಾಶ್ಮೀರದಲ್ಲಿ ಜರುಗಿದ ಹತ್ಯಾಕಾಂಡ. ಅತಿಯಾದ ಧರ್ಮಾಂಧತಿಯ ಪ್ರತಿಕವಾಗಿದೆ. ಎಂದು ತಿಳಿಸಿದರು. ರಾಜವಂಶಸ್ಥೆ. ಲಲಿತಾ ರಾಣಿ ರಾಯಲು. ವಿಪ್ರ ಸಮಾಜದ ಅಧ್ಯಕ್ಷ ರಾಘವೇಂದ್ರ ಮೇಗೂರ್. ನಾರಾಯಣರಾವ್ ವೈದ್ಯ. ಯಾಜ್ಞವಲ್ಕ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಳಿಧರ್. ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ. ಶ್ರವಣಕುಮಾರ್ ರಾಯ್ಕರ್ ಇತರರು. ಪ್ರತಿಭಟನೆಯ ಕುರಿತು ಮಾತನಾಡಿದರು. ಬಳಿಕ. ಭಯೋತ್ಪಾದಕರ ಗುಂಡೇಟಿಗೆ ಬಲಿಯಾದವರಿಗೆ ಮೌನಚರಣೆ ಮೂಲಕ ಸಂತಾಪ ಸೂಚಿಸಲಾಯಿತು.. ಹಿಂದೂ ಪರಿಷತ್ ಹಾಗೂ. ಹಿಂದೂ ಜಾಗರಣೆ ವೇದಿಕೆ ಅಪಾರ. ಕಾರ್ಯಕರ್ತರು. ಕೆಲವು ಲಿಂಗಾಯತ ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.