Reddy. Umesh Singhana appointed as new president of Youth Association

ಗಂಗಾವತಿ.. ರೆಡ್ಡಿ ಸಮಾಜದ. ಯುವಜನ ಸಂಘದ. ನೂತನ ಅಧ್ಯಕ್ಷರಾಗಿ. ಉಮೇಶ್ ಸಿಂಗನಾಳ. ಆಯ್ಕೆಗೊಂಡರು.
ಗುರುವಾರದಂದು. ಖಾಸಗಿ ಹೋಟೆಲಿನ ಸಭಾಂಗಣ ಒಂದರಲ್ಲಿ ಜರುಗಿದ. ರೆಡ್ಡಿ ಯುವಜನ ಸಂಘದ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ರೆಡ್ಡಿ ಸಮಾಜದ ಹಿರಿಯರಾದ ಜಗದೀಶಪ್ಪ ಮತ್ತಿತರಮುಖಂಡರ ನೇತೃತ್ವದಲ್ಲಿ ಈ ಕೆಳಗಿನಂತೆ. ಪದಾಧಿಕಾರಿಗಳನ್ನು ನೇಮಕ ಮಾಡಿ ಆಯ್ಕೆ ಗೊಳಿಸಲಾಯಿತು.
ರೆಡ್ಡಿ ಯುವ ಜನ ಸಂಘದ ಅಧ್ಯಕ್ಷರಾಗಿ ಉಮೇಶ್ ಸಿಂಗನಾಳ. ಉಪಾಧ್ಯಕ್ಷರಾಗಿ ಚನ್ನಬಸವ ಜೆಕಿನ್. ರವಿ ಚೈತನ್ಯ ರೆಡ್ಡಿ. ಪ್ರಧಾನ ಕಾರ್ಯದರ್ಶಿಯಾಗಿ. ಬಸವಂತ ಪಾಟೀಲ್ ವಡ್ಡರಹಟ್ಟಿ ಸಹ ಕಾರ್ಯದರ್ಶಿಯಾಗಿ. ಭೀಮೇಶ್ ರೆಡ್ಡಿ. ಜೀವನ ಕುಮಾರ್ ಪಾಟೀಲ್. ಅಜಾಂಚಿಯಾಗಿ ಲಿಂಗನಗೌಡ ಹೇರೂರು ಸಂಘಟನಾ ಕಾರ್ಯದರ್ಶಿಯಾಗಿ ಮಹಾಂತೇಶ್ ಅಮರಣ್ಣವರ್. ಸಂಚಾಲಕರಾಗಿ ಸುನಿಲ್ ಕುಮಾರ್ ಹೊಸ್ಕೇರ ಹಾಗೂ ಮಲ್ಲಪ್ಪ ಕಳಮಳ್ಳಿ. ಬಸಾಪಟ್ಟಣ ಇವರನ್ನು. ಆಯ್ಕೆ ಮಾಡಲಾಯಿತು. ರೆಡ್ಡಿ ಯುವಜನ ಸಂಘ. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ. ಸಂಘಟನೆಯ ಮೂಲಕ. ಒಗ್ಗಡಿಸುವ ಕಾರ್ಯವಾಗ. ಬೇಕೆಂದು. ಸಮಾಜದ ಮುಖಂಡರು ತಿಳಿಸಿದರು. ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ಜಗದೀಶಪ್ಪ ಸಿಂಗನಾಳ. ಗಂಗಾವತಿ ತಾಲೂಕ ಅಧ್ಯಕ್ಷರಾದ ಆರ್‌ಪಿ ರೆಡ್ಡಿ ವಕೀಲರು. ಕಾರಟಗಿ ತಾಲೂಕ ಅಧ್ಯಕ್ಷರಾದ ರುದ್ರಗೌಡ ನಂದಿಹಾಳ್. ರೆಡ್ಡಿ ಸಮಾಜದ ಮುಖಂಡರುಗಳಾದ ಚನ್ನಪ್ಪ ಮಳಗಿ ವಕೀಲರು. ಅಮರೇಶ್ ಗೋನಾಳ್ ಹೇರೂರು. ಮನೋಹರ ಗೌಡ. ರಾಜೇಶ್ ರೆಡ್ಡಿ. ವಿರುಪಾಕ್ಷಿ ರೆಡ್ಡಿ ವಕೀಲರು. ಸುರೇಶ್ ಸಿಂಗನಾಳ ಸೇರಿದಂತೆ ಇತರರು ಇದ್ದರು.