In the CET exam. Students’ January cut – with equal minds. Protest.

ಗಂಗಾವತಿ.. ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದಲ್ಲಿ. ಬುಧವಾರದಂದು. ಜನಿವಾರ ಸಮಾನ. ಮನ ಸ್ಕರ. ಒಕ್ಕೂಟದ ನೇತೃತ್ವದಲ್ಲಿ. ಸಭೆ ನಡೆಸಿ. ಪ್ರಕರಣವನ್ನು ಖಂಡಿಸಿ. ಶುಕ್ರವಾರದಂದು. ಶ್ರೀ ಕೃಷ್ಣದೇವರಾಯ ವೃತದಲ್ಲಿ. ಬೃಹತ್ ಪ್ರತಿಭಟನೆ ನಡೆಸಿ. ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು. ಸಭೆ ನಿರ್ಧಾರ ತೆಗೆದುಕೊಂಡಿತು. ವಿಪ್ರ ಸಮಾಜದ ಅಧ್ಯಕ್ಷ. ರಾಘವೇಂದ್ರ ಮೇಗುರು ಮಾತನಾಡಿ. ಸಿಇಟಿ ಪರೀಕ್ಷೆಯಲ್ಲಿ. ಬೀದರ್. ಶಿವಮೊಗ್ಗ ಹಾಗೂ ಧಾರವಾಡದಲ್ಲಿ.. ಪರೀಕ್ಷಾರ್ಥಿಗಳ. ಜನಿವಾರವನ್ನು. ಬಲವಂತವಾಗಿ ತೆಗೆಸಿ. ತಮ್ಮ ದುರ್ನಡೇ ತೆಯ್ ಮೂಲಕ ವಿದ್ಯಾರ್ಥಿಗಳ ಕನಸಿಗೆ. ಕೊಳ್ಳಿ ಇಡುವುದರ ಜೊತೆಗೆ. ಸಂಪ್ರದಾಯ ಸಂಸ್ಕೃತಿಯ. ಸಮಾಜ ಬಾಂಧವರಿಗೆ. ನೋವನ್ನು ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ. ಒಗ್ಗಟ್ಟಿನಿಂದ. ಸರ್ಕಾರಕ್ಕೆ ಬಿಸಿ ಮುಟ್ಟಬೇಕೆಂದು ತಿಳಿಸಿದರು. ಹಾಗೆ. ಕಾಶ್ಮೀರದಲ್ಲಿ ಜರುಗಿದ ಹತ್ಯಾಕಾಂಡವನ್ನು ಖಂಡಿಸಿ. ಮರಣ ಹೊಂದಿದವರಿಗೆ. ಮೌನಚರಣೆ ಮೂಲಕ. ಶ್ರದ್ಧಾಂಜಲಿ ಸಲ್ಲಿಸಿದ ರು. ಈ ಸಂದರ್ಭದಲ್ಲಿ. ಸುಬ್ರಹ್ಮಣ್ಯ ರಾಯ್ಕರ್ ನೀಲಕಂಠ ನಾಗಶೆಟ್ಟಿ.. ನಾರಾಯಣರಾವ್ ವೈದ್ಯ. ರಾಮಕೃಷ್ಣ ಜಾಗಿರ್ ದಾರ್. ಆಲಂಪಲ್ಲಿ. ಜಗನ್ನಾಥ್. ರವಿ. ಸುರೇಶ್ ಶೆಟ್ಟಿ. ಲಕ್ಷ್ಮಣ ರಾಯಚೂರು. ಇತರರು ಉಪಸ್ಥಿತರಿದ್ದರು. .