Basava Jayanti pre-meeting postponed to tomorrow

ಗಂಗಾವತಿ,22: ಇಂದು ತಹಶೀಲ್ದಾರ ಕಾರ್ಯಾಲಯ, ಜಯಂತಿಗಳನ್ನು ಆಚರಣೆಯ ನಿಮಿತ್ಯ ಕರೆಯಲಾದ ಸಭೆಯನ್ನು ನಾಳೆಗೆ ಮುಂದುಡಲಾಗಿದೆ.ಎಂದು ಗ್ರೇಡ್ ತಹಶಿಲ್ದಾರ ಮಹಾನಂತ ಗೌಡ ತಿಳಿಸಿದರು.

ಇಂದು ಕರೆಯಲಾದ ಸಭೆಗೆ ರಾಷ್ಟ್ರೀಯಹಬ್ಬಗಳ ಅಧ್ಯಕ್ಷರು (ತಹಶೀಲ್ದಾರ) ಮತ್ತು ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಗೆ ಭಾಗವಹಿಸಿದ ಕಾರಣ ಸಭೆ ಮುಂದೂಡಲಾಯಿತು.ಸಭೆ ಗ್ರೇಡ್ ತಹಶಿಲ್ದಾರ ಮಹಾನಂತ ಗೌಡ ಇವರ ನೇತೃತ್ವದಲ್ಲಿ ಸಭೆ ಜರುಗಿತು.
ಸಭೆಯನ್ನು ನಾಳೆ ೨೩-೪-೨೦೨೫ ರಂದು ಸಾಯಂಕಾಲ ೪ ಗಂಟೆಗೆ ಮಂಥನ ಸಭಾಂಗಣದಲ್ಲಿ ಕರೆಯಲಾಗಿದೆ.
ಗಂಗಾವತಿ,