134th Ambedkar Jayanti celebrated in grand style

ಗಂಗಾವತಿ: ನಗರದ ವಾರ್ಡ್ 31ರ ಮಾದಿಗ ಸಮಾಜದವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕೆ ಅದ್ದೂರಿಯಿಂದ ದೊಡ್ಡದಾದ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಹಿಳೆಯರು ಕಳಸ ಹಿಡಿಡು ಡೊಳ್ಳು ವಾದ್ಯಗಳೊಂದಿಗೆ ತೆರಳಿ ಕೋರ್ಟ್ ಮುಂಭಾಗ ಇರುವ ಅಂಬೇಡ್ಕರ್ ಪುತ್ತಳಿಗೆ ದೊಡ್ಡ ಹಾರ ಹಾಕುವುದರ ಮೂಲಕ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಹುಲಿಗೇಶ್ ದೇವರಮನಿ. ಮಾದಿಗ ಸಮಾಜದ ಯುವ ಮುಖಂಡರು ಮಂಜುನಾಥ ದ್ಯಾವಿ. ಶರಣಪ್ಪ ದೇವರಮನಿ, ಮಾರುತಿ,ರವಿ ಹೆಗಡೆ , ಸೂರಿ ದೇವರಮನಿ, ಕನಕ ಹೆಬ್ಬಾಳ, ರೇಣುಕಾ ರಾಜ್ ಜೇಕಿನ್, ಹುಸೇನಿ ಕೊಜ್ಜಿ ಶ್ರೀ ಕುಮಾರ ದೇವರಮನಿ ಲಕ್ಷ್ಮಣ ನೀರಗಲ್,ಭೀಮೇಶ್ ಅಕ್ಕಿರೊಟ್ಟಿ ಹಾಗೂ ಇತರರು ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದರು.