Paranna, a close associate, participated in the 2624th Jayanti of Lord Mahavira.

ಗಂಗಾವತಿ ನಗರದ ಶ್ರೀ ಮನ ವಾಂಚಿತ ಪಾಶ್ವನಾಥ ಜೈನ ಶ್ವೇತಾಂಬರ ಮಂದಿರದಲ್ಲಿ ಭಗವಾನ್ ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಭಾಗವಹಿಸಿ ಭಗವಾನ್ ಮಹಾವೀರದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಹಿರಿಯರಾದ ಉಗಮರಾಜ್ ಶೇಟ್, ಸುರೇಶ್ ಸುರಾನ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಚೌಡ್ಕಿ, ಸದಸ್ಯರಾದ ಶರಭೂಜಿ ಗಾಯಕ್ವಾಡ್, ಅಭಿನಂದನ್ ಬಾಂಟಿಯ, ಬಾಬುಲಾಲ್ ಬಾಂಟಿಯಾ, ಪ್ರಕಾಶ್ ಚೋಪ್ರ, ವಿನೋದ್ ಲೋಲವಾಣಿ, ಸಚಿನ್ ಮಾoಡ್ಲೇಶ್ , ವಿಮಲ್, ಮಹಾವೀರ್ ಸುರಾನ, ಶುಭಾಷ್ ಬಂಬೂ, ಮಹಾವೀರ, ಸಚಿನ್ ಜೈನ್, ಕಮಲ್ ಭಾಫ್ನ, ನಿತೇಶ್ ಬಾಪ್ನಾ, Dysp ಸಿದ್ದಲಿಂಗಪ್ಪ ಹನುಮಂತದ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
