CK Krishnakumar is the charioteer of Kannada Folk Parishad of Hanur Talok.

ವರದಿ : ಬಂಗಾರಪ್ಪ .ಸಿ .
ಹನೂರು : ಜಾನಪದ ಕಲೆಗಳ ಉಳಿವಿಗಾಗಿ ರಾಜ್ಯಾದ್ಯಂತ ವ್ಯಾಪಿಸಿರುವ ಕನ್ನಡ ಜಾನಪದ ಪರಿಷತ್ತಿನ ಹನೂರು ತಾಲ್ಲೂಕಿನ ನೂತನ ಸಾರಥಿಯಾಗಿ ಆಯ್ಕೆಯಾದ ಸಿ ಕೆ ಕೃಷ್ಣ ಕುಮಾರ್ ತಿಳಿಸಿದರು .
ಹನೂರು ಪಟ್ಟಣದಲ್ಲಿ ಪತ್ರಕರ್ತರ ನ್ನೂದ್ದೇಶಿಸಿ ಮಾತನಾಡಿದ ಅವರು ಕಳೆದ ಬಾರಿಯು ನನ್ನ ತಂಡದವರನ್ನೆ ರಾಜ್ಯಧ್ಯಕ್ಷರಾದ ಡಾ ಎಸ್ ಬಾಲಜಿಯವರು ಆಯ್ಕೆ ಮಾಡಿದರು ನಮ್ಮ ತಂಡವು ಯಶಸ್ವಿಯಾಗಿ ಕಾರ್ಯಕ್ರಮವನ್ನು ಮಾಡಿ ಸಂಘಟನೆಯ ಉದ್ದೇಶಗಳನ್ನು ಹಲವಾರು ಜನರಿಗೆ ತಿಳಿಸುತ್ತ ಸಾರ್ವಜನಿಕವಾಗಿ ಮಾಡಿದ್ದೆವೆ ಇನ್ನು ಮುಂದೆಯು ಮಾಡುತ್ತೆವೆ ಎಂದು ತಿಳಿಸಿದರು .