Roads in Hanur constituency are completely damaged and the farmer’s union is protesting to build a road.
ವರದಿ : ಬಂಗಾರಪ್ಪ ಸಿ.
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ. ರಾಮಪುರ ಹೋಬಳಿ ವ್ಯಾಪ್ತಿಯಲ್ಲಿನ ವಡಕೆ ಹಳ್ಳ ಗ್ರಾಮದಿಂದ ಹಾದು ಹೋಗುವ ರಸ್ತೆ ಮಾರ್ಗವು ಸಂಪೂರ್ಣವಾಗಿ ಹಾಳಾಗಿದ್ದು. ಸುಮಾರು 16 ಕಿ.ಮೀಗಳ ಉದ್ದದ ಈ ರಸ್ತೆಯಲ್ಲಿ ಸರಿಸುಮಾರು ಪ್ರತಿದಿನ 400 ರಿಂದ 500 ಎಲ್ಲ ರೀತಿಯ ವಾಹನಗಳು ಚಲಿಸುತ್ತವೆ ಆದರೆ ಈ ರೀತಿ ಸಂಪೂರ್ಣ ಹದಗೆಟ್ಟಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಕಾಲ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಸರಿಯಾದ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ ಹಾಗೂ ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಬವಿಸುತ್ತಿದ್ದು, ಜನತೆಯ ತುಂಬಾ ನೋವುಗಳು ಅನುಭವಿಸುತ್ತಿದ್ದಾರೆ ಮತ್ತು ಈ ರಸ್ತೆ ಅಪಘಾತ ಅನುಮತಿಸಿರುವ ಈ ಭಾಗದ ಕೆಲವು ಜನರು ತಮ್ಮ ವಿವಿದ ಅಂಗಗಳನ್ನು ಕಳೆದುಕೊಂಡು ಮತ್ತಷ್ಟು ಜನರು ಪ್ರಾಣವನ್ನು ಕಳೆದು ಕೊಂಡಿದ್ದಾರೆ ಹಾಗೂ ಪ್ರಾಣ ಕಳೆದು ಎಷ್ಟೋ ಕೊಂಡಿರುವವರು ಕುಟುಂಬಗಳು ಬೀದಿ ಪಾಲಾಗಿದ್ದಾರೆ ಕೆಲವರು ಅನಾಥರಾಗಿದ್ದಾರೆ ಈ ರಸ್ತೆಯಲ್ಲಿ ಅನಾರೋಗ್ಯ ವ್ಯಕ್ತಿಗಳನ್ನು ಆದ್ದರಿಂದ ಸಮಯಕ್ಕೆ ಕರೆ ತರಲು ಸಾಧ್ಯವಾಗುತ್ತಿಲ್ಲ ಮತ್ತು ದಾರಿ ಮಧ್ಯದಲ್ಲಿಯೇ ಮರಣ ಹೊಂದುವ ಸನ್ನಿವೇಶವಿದೆ ಸಾಕಷ್ಟು ಮಹಿಳೆಯರಿಗೆ ದಾರಿ ಮಧ್ಯದಲ್ಲಿಯೇ ಹೆರಿಗೆಯಾಗಿದೆ, ಶಾಲಾ ಮಕ್ಕಳು ಶಾಲೆಗೆ ಸರಿಯಾದ ಸಮಯಕ್ಕೆ ತೆರಳುವ ಸಾಧ್ಯತೆವಿಲ್ಲ ಪಾಠ ಪ್ರವಚನಗಳಿಂದ ವಂಚಿತರಾಗಿದ್ದಾರೆ ಹಾಗೂ ಗುಂಡಿ ಬಿದ್ದಿರುವ ರಸ್ತೆಗಳಿಗೆ ಕಳಪೆ ಗುಣಮಟ್ಟದಲ್ಲಿ ತ್ಯಾಪೆ ಹಚ್ಚುತ್ತಿದ್ದಾರೆ ದಿನಾಂಕ 30-11.2020ರಂದು ಮಹಿಳೆಯರಿಂದ ಮಹಿಳೆಯ ಒಕ್ಕೂಟದಿಂದ ಬೃಹತ್ ಧರಣಿಯನ್ನು ಕೈಗೊಂಡಿದ್ದೇವೆ ಆದರಿಂದ ತಾವುಗಳು ಈ ಮಾರ್ಗದಲ್ಲಿ ಸೂಕ್ತ ಗುಣಮಟ್ಟದ ರಸ್ತೆಯನ್ನು ನಿವಾರಿಸಿ ಈ ಭಾಗದ ಜನತೆಗೆ ಆಗುತ್ತಿರುವ ಅನ್ಯಾಯಕ್ಕೆ ಮತ್ತು ಸಾವು ನೋವುಗಳಿಂದ ಮುಕ್ತಿ ದೊರಕಿಸಿಕೊಡಬೇಕೆಂದು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಇದೇ ಸಮಯದಲ್ಲಿ ಹಲವಾರು ರೈತರ ಸಂಘಗಳು ಹಾಗೂ ಮಹಿಳೆಯರ ಸಂಘಗಳು ಪ್ರತಿಭಟನೆ ಮಾಡಲಾಯಿತು .