Google Meet Sharan Chintana Malike of Vachana Study Forum – 256

ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆ
ಇದೇ ಭಾನುವಾರ, ದಿನಾಂಕ 24 ನವೆಂಬರ್ 2024 ಮುಂಜಾನೆ 11:25 ಕ್ಕೆ ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ “ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆಗಳು” ಸಾಮೂಹಿಕ ಚಿಂತನ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಶರಣಮಾರ್ಗದ ತತ್ವ ಸಿದ್ಧಾಂತ.
ವಿಷಯ – ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆಗಳು
ಅನುಭಾವ – ಡಾ.ಅಶೋಕ ಎಸ್.ಆಲೂರ, ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ, ಕುಶಾಲನಗರ
ಪೂರಕ ವಿಷಯದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಜಿಜ್ಞಾಸುಗಳು ಪಾಲ್ಗೊಳ್ಳಬೇಕೆಂದು ಅರಿಕೆ. ವಚನ ಸಾಹಿತ್ಯಾಸಕ್ತರು ಹೆಚ್ಚಿನ ಅಧ್ಯಯನದಿಂದ ಪಾಲ್ಗೊಳ್ಳಲು ವಿನಂತಿ.
ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮ mike ಅನ್ನು mute ಮಾಡಿರಬೇಕು ಅವಕಾಶ ಸಿಕ್ಕಾಗ ಮಾತ್ರ unmute ಮಾಡಿಕೊಂಡು ಮಾತನಾಡಬೇಕು. ತಮ್ಮೆಲ್ಲರ ಪ್ರೋತ್ಸಾಹ ಸಹಕಾರವಿದ್ದರೆ ಇಂತಹ ಅನೇಕ ಮೌಲ್ಯಯುತ ಚಿಂತನೆಗಳ Google Meet ಅನ್ನು ಆಯೋಜಿಸಬಹುದು.
ಸಂಯೋಜಕರು : ವಚನ ಅಧ್ಯಯನ ವೇದಿಕೆ ಪರವಾಗಿ
ಡಾ.ಶಶಿಕಾಂತ್ ಪಟ್ಟಣ
ರುದ್ರಮೂರ್ತಿ ಪ್ರಭು
ಕುಮಾರ ರಾಜಣ್ಣ
ದಿನಾಂಕ – 24 ನವೆಂಬರ್ 2024, ರವಿವಾರ
ಸಮಯ – ಬೆಳಗ್ಗೆ 11:25 ರಿಂದ ಮಧ್ಯಾಹ್ನ 1:30 ಘಂಟೆ
GoogleMeet Link – https://meet.google.com/aum-ikxp-eod
GoogleMeet Code – aum-ikxp-eod
ದಯವಿಟ್ಟು ಭಾಗವಹಿಸಿ ಮತ್ತು ಆಸಕ್ತ ಸಹೃದಯರೊಂದಿಗೆ ಹಂಚಿಕೊಳ್ಳಿ, ಪಾಲ್ಗೊಳ್ಳಲ್ಲು ಸಹಕರಿಸಿ