Inauguration of New Association of Scheduled Caste/Scheduled Tribe Bar Association

75ನೇ ಸಂವಿಧಾನ ಸಮರ್ಪಣಾ ದಿನಾಚರಣೆ
ಬೆಂಗಳೂರು; 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ 26 ರಂದು ಬೆಂಗಳೂರು ಯುವನಿಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ

ಮೈಸೂರು ಉರಿಲಿಂಗಪೆದ್ದಿ ಮಠದ ಸ್ವಾಮೀಜಿ ಶ್ರೀ ಪರಮಪೂಜ್ಯ ಜ್ಞಾನಪ್ರಕಾಶ ಅವರುಗಳು ಉದ್ಘಾಟನೆ ಮಾಡಲಿದ್ದಾರೆ ಕ.ರಾ.ಪ.ಟಾ ಪ.ಪಂ.ವ.ಸಂ(ರಿ). ಅಧ್ಯಕ್ಷರಾದ ಎಂ. ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ
ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛನ್ಯಾಯಾಲಯ, ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್, ಕೃಷ್ಣ ಎನ್ ದೀಕ್ಷಿತ್ ಗೃಹ ಸಚಿವ
ಜಿ. ಪರಮೇಶ್ವರ್ ಸಚಿವರುಗಳಾದ ಡಾ| ಹೆಚ್.ಸಿ. ಮಹದೇವಪ್ಪ, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವಚ್ಚಲರ, ಕರ್ನಾಟಕ ಉಚ್ಚ ನ್ಯಾಯಾಲಯ ಅಡಿಷನಲ್ ಅಡ್ವಕೇಟ್ ಜನರಲ್ ಎಸ್.ಎ. ಅಹಮದ್ ಅವರುಗಳು ಭಾಗವಹಿಸಲಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಸಂಘದ
ಅಧ್ಯಕ್ಷರಾದ ಎಂ.ಮುನಿಯಪ್ಪ, ಶ್ರೀ.ಭಕ್ತವತ್ಸಲ, ಎಂ.ಕುಂಭಯ್ಯ, ಎಸ್.ಬಿ.ಸುರೇಶ್, ಮುನಿರಾಜು, ಕೆ.ಪಿ.ವೆಂಕಟೇಶ್, ಗೋಪಾಲ್, ಟಿ.ಎಲ್.ನಾಗರಾಜ್, ಚಂದ್ರಶೇಖರ್, ಮಾರಪ್ಪ, ಸಂಪತ್ ಕುಮಾರ್ ಭಾಗವಹಿಸಿದ್ದರು