Unveiling of Miracles by Senior Citizen Forum

ಬೆಂಗಳೂರು: ವಿಜಯನಗರ ಹಿರಿಯ ನಾಗರೀಕ ವೇದಿಕೆಯಿಂದ ವಿಜಯನಗರ ಬಿಬಿಎಂಪಿ,
ಕಚೇರಿಯಲ್ಲಿಂದು 14 ನವೆಂಬರ್ 2024 ರಂದು ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ಅನಾವರಣ ಕಾರ್ಯಕ್ರಮ ನಡೆಯಿತು
ಗೋವಿಂದರಾಜ ನಗರ ಶಾಸಕರಾದ ಪ್ರಿಯಾಕೃಷ್ಣ , ಬಿಬಿಎಂಪಿ ಮಾಜಿ ಸದಸ್ಯರಾದ ಡಿ. ಉಮಾಶಂಕರ್, ಬಿಬಿಎಂಪಿ ಮಾಜಿ ಸದಸ್ಯರಾದ ಶಕುಂತಲಾ ದೊಡ್ಡಲಕ್ಕಪ್ಪ ವಿಜಯನಗರ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷರಾದ ದೇವರಾಜ್, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎಸ್.ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ಸಿ. ರುದ್ರೇಶ್, ಖಜಾಂಚಿ ಕೆ.ಸಿದ್ದಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
