Allocate space for installation of Chennamma idol

ಕುಕನೂರು ತಾಲೂಕಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪ ನೆಗೆ ಜಾಗ ನಿಗದಿ ಮಾಡಲು ರಾಯರಡ್ಡಿ ತಿಳಿಸಿದರು. ಈ ಮೊದಲು ಯಲಬುರ್ಗಾದಲ್ಲಿ ಚೆನ್ನಮ್ಮನ ಮೂರ್ತಿ ನಿರ್ಮಿಸಲಾಗಿದೆ ಅದೇ ರೀತಿಯಲ್ಲಿ ಕುಕನೂರಲ್ಲೂ ಸಹ ಮಾಡೋಣ ಎಂದರು.
ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಸನಗೌಡ ತೊಂಡಿಹಾಳ, ಕುಕನೂರು ತಾಲೂಕಾ ಅಧ್ಯಕ್ಷ ವೀರಣ್ಣ ಅಣ್ಣಿಗೇರಿ, ಕೊಟ್ರಪ್ಪ ತೋಟದ, ಈಶಪ್ಪ ಆರೇರ, ಮಲ್ಲಪ್ಪ ಕೂಡ್ಲೂರು, ಗದಿಗೆಪ್ಪ ಪವಾಡಿ ಶೆಟ್ಟಿ, ಮಹೇಶ ಬನ್ನಿಕೊಪ್ಪ, ವೀರೇಶ ಸಬರದ, ರವೀಂದ್ರನಾಥ ತೋಟದ, ರಾಮನಗೌಡ ಹುಚನೂರ, ಸಂತೋ ಷ ಬೆಣಕಲ್, ಚಂದ್ರು ಬಗನಾಳ ಇತರರಿದ್ದರು.