Breaking News

ಶಿವಗಣರಾಧನೆ

Worship of Shiva

ಜಾಹೀರಾತು

ಇಲಕಲ್ಲ: ಶ್ರೀ ಈರಪ್ಪ ಬಸಪ್ಪ ರುಮಾಲದ ಇವರು ದಿ,20-10-2024 ಶನಿವಾರ ಲಿಂಗೈಕ್ಯರಾಗಿದ್ದು ಇದರ ಪ್ರಯುಕ್ತ ಇವರ ಶಿವ ಗಣರಾಧನೆಯನ್ನು ದಿನಾಂಕ 24.10.2024. ಗುರುವಾರ ರಂದು ಮಧ್ಯಾಹ್ನ 1 ಗಂಟೆಗೆ ಇಲಕಲ್ಲದ ಶ್ರೀ ಸಾಲೇಶ್ವರ ಭವನದಲ್ಲಿ ನೆರವೇರುವುದು ಕಾರಣ ತಾವು ಗಳೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರುಮಾಲದ ಬಂಧುಗಳು ವಿನಂತಿಸಿದ್ದಾರೆ.

About Mallikarjun

Check Also

ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರಲು ಪೂರ್ಣ ಯತ್ನ : ಹಿಟ್ನಾಳ

All efforts are being made to bring the district forward in sports: Hitnala ಕುಷ್ಟಗಿ (ಹನುಮಸಾಗರ): …

Leave a Reply

Your email address will not be published. Required fields are marked *