Breaking News

ಬೀದಿಬದಿಯ ಆಹಾರ ಪದಾರ್ಥಗಳನ್ನು ಸ್ವಚ್ಛತೆಯಿಂದ ಕಾಪಾಡಿ -ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ

Keep street food items clean – Pattana Panchayat President Kavali Shivappa Nayaka

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡ್ಲಿಗಿ ಪಟ್ಟಣ ಬೀದಿ ಬೀದಿಗಳಲ್ಲಿ ಬೀದಿಬದಿ ವ್ಯಾಪಾರಿಗಳು ಪ್ರತಿದಿನ ತಿಂಡಿ ತಿನಿಸುಗಳನ್ನ ಮತ್ತು ಅನೇಕ ಆಹಾರ ಪದಾರ್ಥಗಳನ್ನ ಸಂಗ್ರಹಿಸಿ ವ್ಯಾಪಾರ ಮಾಡುತ್ತಿದ್ದು ಸಾರ್ವಜನಿಕರು ತಿಂಡಿ ತಿನಿಸುಗಳನ್ನ ಹಾಗೂ ಎಗ್ ರೈಸ್ ಅನ್ನ ಊಟವಾಗಿ ಉಪಹಾರವಾಗಿ ಉಪಯೋಗಿಸುತ್ತಿದ್ದು ಅದನ್ನು ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರಿಗೆ ನೀಡುವಾಗ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ದೂಳು ತಿಂಡಿ ತಿನಿಸುಗಳ ಮೇಲೆ ಸೇರದಂತೆ ರಕ್ಷಣೆಗೆ ಗಾಜು ಮತ್ತು ಇನ್ನಿತರೆ ಸುರಕ್ಷಿತ ಕಾಪಾಡಿ ಸಾರ್ವಜನಿಕರಿಗೆ ನೀಡಬೇಕು ಶುದ್ಧ ಕುಡಿಯುವ ನೀರು ಮತ್ತು ಸುತ್ತಮುತ್ತ ಪರಿಸರವನ್ನ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ಹಾಗೂ ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಿಗುವಂತ ಸಾಲದ ಸಹಾಯಧನವನ್ನು ಪಡೆದು ನಿಗದಿತ ಸಮಯದಲ್ಲಿ ಮರುಪಾವಿತಸಬೇಕೆಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಕೂಡ್ಲಿಗಿ ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಪಂಚಾಯತಿಯ ಸಿಬ್ಬಂದಿಗಳ ಅಧಿಕಾರಿಗಳ ಜೊತೆ ಕೂಡ್ಲಿಗಿ ಪಟ್ಟಣದಲ್ಲಿ ಜಾಗೃತಿ ಮೂಡಿಸಿದರು

.. ಈ ಸಂದರ್ಭದಲ್ಲಿ FDC. ರಮೇಶ್ , ಗೀತವಿಜೇತ್, ವೆಂಕಟೇಶ್, ಕೊಟ್ರೇಶ್, ನಾಗರಾಜ್, ಶಕುಂತಲ, ಕಾಂಗ್ರೆಸ್ ಮುಖಂಡರ ಆದ ಧಾನಿ ರಾಘವೇಂದ್ರ ಹಾಜರಿದ್ದರು

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *