Breaking News

ಉರಗ ರಕ್ಷಕರಿಗೆ ಅಗತ್ಯವಾದ ಸಾಧನ ಸಲಕರಣೆಗಳ ವಿತರಣೆ

Distribution of necessary tools and equipment to reptile rescuers

ಜಾಹೀರಾತು

ಮಾನ್ವಿ: ತಾಲೂಕಿನಲ್ಲಿ ಹಾವುಗಳ ಸಂತತಿ ಉಳಿವಿಗಾಗಿ ಶ್ರಮಿಸುತ್ತಿರುವ ಉರಗ ರಕ್ಷಕರಿಗೆ ಡಾ.ಅಂಬಿಕಾ ಮಧೂಸೂಧನ ಅಗತ್ಯ ಸಲಕರಣೆಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿ ಪ್ರಕೃತಿಯಲ್ಲಿನ ಆಹಾರ ಸರಪಳಿಯಲ್ಲಿ ಪ್ರಮುಖ ಕೊಂಡಿಯಾಗಿರುವ ಹಾವುಗಳನ್ನು ನಾವು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪಟ್ಟಣದ ಉರಗ ರಕ್ಷಕರಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ವಿತರಿಸುತ್ತಿರುವುದರಿಂದ ಅವರು ಕೂಡ ಸುರಕ್ಷಿತವಾಗಿ ಹಾವುಗಳನ್ನು ರಕ್ಷಿಸುವುದಕ್ಕೆ ಅನುಕೂಲವಾಗಲಿದೆೆ ಎಂದು ತಿಳಿಸಿದರು.
ಪಟ್ಟಣದ ಉರಗ ರಕ್ಷಕರಾದ ಸ್ನೇಕ ರಮೇಶ ಹಾಗೂ ಅವರ ತಂಡದವರಿಗೆ ಕಿಟ್‌ಗಳನ್ನು ವಿತರಿಸಲಾಯಿತು.

About Mallikarjun

Check Also

ಶ್ರೀ ಶಂಕರ ಬಿದರಿ ರಾಜ್ಯಾಧ್ಯಕ್ಷ ಅಭಾವಿಲಿಮಹಾಸಭಾ ಬಸವ ಜಯಂತಿ ಆಚರಣೆ ಆದೇಶ ಗೊಂದಲ ಬಗ್ಗೆ:

Regarding confusion regarding the order of celebration of Basava Jayanti by Shri Shankar Bidari, State …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.