Inauguration of Dussehra Winter Camp by Kalika Trust Gondaba

ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳದಲ್ಲಿ ದಸರಾ ಚಳಿಗಾಲ ಶಿಬಿರವು ಮಕ್ಕಳಲ್ಲಿ ಉತ್ಸಾಹದ ಚಟುವಟಿಕೆಗಳು,ಕತೆ, ಡ್ರಾಯಿಂಗ್,ಕ್ರಾಫ್ಟ್, ಗ್ರಾಮರ್, ಪ್ರಭಂದ ಓದು, ಇವುಗಳ ಮೂಲಕ ಮಕ್ಕಳಲ್ಲಿ ಕ್ರಿಯಾಚಿಂತನೆ ಮೂಡುವಲ್ಲಿ ಟಾಟಾ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತದೆ ಎಂದು ಉಪನ್ಯಾಸಕರಾದ ಶ್ರೀ ಆನಂದ್ ಅವರು ತಿಳಿಸಿದರು.

ನಂತರ ಶ್ರೀ ಬಸನಗೌಡ ಸರ್ ಮಾತನಾಡಿ ಈ ಶಿಬಿರ ಮಕ್ಕಳಲ್ಲಿ ಉತ್ಸಾಹ ಕಲಿಕೆ ಗಣಿತದ ಚಟುವಟಿಕೆಗಳು ಮುಂತಾದ ಚಟುವಟಿಕೆಗಳು ಬಹಳ ಪಠ್ಯಕ್ಕೆ ಪರಿಪೂರ್ಣವಾಗಿ ತಿಳಿಸುತ್ತದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಶ್ರೀ.ಬಸನಗೌಡ ಶಿಕ್ಷಕರು, ಶ್ರೀ.ಆನಂದ್ ಉಪನ್ಯಾಸಕರು,ಶ್ರೀ ಚಿದಾನಂದ ಶಿಕ್ಷಕರು, ಶ್ರೀ ರಮೇಶ್ ಶಿಕ್ಷಕರು, ಶ್ರೀ ಹನೀಫ್ ಶಿಕ್ಷಕರು, ಶ್ರೀ ನಾಗರಾಜ್ ದಾಸರ ಗ್ರಾಮ್ ಪಂಚಾಯಿತಿಯ ಸದಸ್ಯರು, ,ಶ್ರೀಮತಿ ಪವಿತ್ರ ಕಲಿಕಾ ಟ್ರಸ್ಟ್ ನ ಶಿಕ್ಷಕಿಯರು, ಶ್ರೀಮತಿ ಸಾವಿತ್ರಿ ಗ್ರಂಥಾಲಯದ ಮೇಲ್ವಿಚಾರಕರು ಮತ್ತು ಶಾಲೆಯ ಮಕ್ಕಳು ಪಾಲ್ಗೊಂಡರು ಕಾರ್ಯಕ್ರಮ ಯಶಸ್ವಿ ಗೊಳಿಸಿದರು
Kalyanasiri Kannada News Live 24×7 | News Karnataka
