Town Panchayat officer Ashok working to create awareness about dengue.

ವರದಿ : ಬಂಗಾರಪ್ಪ ಸಿ .
ಹನೂರು : ಇತ್ತೀಚಿನ ದಿನಗಳಲ್ಲಿ ನಿತ್ಯವೂ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಜ್ವರ ಹೆಚ್ಚುತ್ತಿದ್ದು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪಟ್ಟಣ ಪಂಚಾಯತಿ ಅಧಿಕಾರಿಗಳಾದ ಅಶೋಕ್ ಮಾಡಿದರು.
ಹನೂರು ಪಟ್ಟಣ ಪಂಚಾಯತಿಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಡೆಂಗ್ಯೂ ಜ್ವರದ ಬಗ್ಗೆ ಅರಿವು ಮೂಡಿಸಿದ ನಂತರ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಹಲವು ಆಸ್ಪತ್ರೆಗಳಲ್ಲಿ ಜನರ ತಮ್ಮ ಆರೋಗ್ಯ ರಕ್ಷಣೆಯ ಮೊರೆ ಹೋಗಿದ್ದಾರೆ ಹನೂರು ಪಟ್ಟಣದಲ್ಲಿಯು ಸಹ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ.ಪ್ರತಿಯೊಬ್ಬರು ತಮ್ಮ ಮನೆಯ ಅಕ್ಕಪಕ್ಕದಲ್ಲಿರುವ ತೊಟ್ಟಿಗಳಲ್ಲಿ ನೀರು ತುಂಬಿದರೆ ಅದನ್ನು ಶುಚಿಗೊಳಿಸಲು ಮನವಿ ಮಾಡಲಾಯಿತು ಎಂದರು . ಇದೇ ಸಂದರ್ಭದಲ್ಲಿ ಪಂಚಾಯತಿ ನೌಕರರು,ಪಟ್ಟಣ ಪಂಚಾಯತಿ ಸದಸ್ಯರಾದ ಸುದೇಶ್ ,ಸತೀಶ್ ,ಮಾದೇವ್ ,ಕೀರಣ್ ಕುಮಾರ್,ಜಿ ಆರ್ ,ಸೇರಿದಂತೆ ಇನ್ನಿತರರು ಹಾಜರಿದ್ದರು .
Kalyanasiri Kannada News Live 24×7 | News Karnataka
