Gangavati-Kampli Bridge Sinking, Reddy Srinivasa Visit: Freedom for Farmers
ಗಂಗಾವತಿ ಜೂನ್ 28. ತಾಲೂಕಿನ ಗಂಗಾವತಿ -ಕಂಪ್ಲಿ ಮಾರ್ಗದಲ್ಲಿ ಇರುವ ಸೇತುವೆ ತುಂಗಭದ್ರಾ ನದಿಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಹರಿದು ಬಂದಿದ್ದು,ನದಿಯ ಮೂಲಕ ಹೊರಹರಿವು ಹೆಚ್ಚಿನ ಪ್ರಮಾಣದಲ್ಲಿ ನೀರು ಬೀಡುವುತ್ತಿರುವುದರಿಂದ ಸೇತುವೆಯು ಮುಳುಗಡೆಯಾಗಿ ಹೋಗಿದ್ದು, ನದಿಯ ಪಕ್ಕದಲ್ಲಿ ಇರುವ ಬಾಳೆತೊಟ್ಟ ಮತ್ತು ಮಲ್ಲಿಗೆ ತೊಟ್ಟದ ಸಂಕಷ್ಟದಲ್ಲಿ ಇರುವ ರೈತರಿಗೆ ಸ್ವಾಂತನ ಹೇಳಿ, ಜಿಲ್ಲಾಡಳಿತದಿಂದ ಪರಿಹಾರ ಕೊಡುತ್ತೇವೆ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರೂ.
ಮುಂದಿನ ದಿನಮಾನದಲ್ಲಿ ಹೊಸ ಸೇತುವೆ ಕಟ್ಟಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀಮಾನ್ಯ ಶಿವರಾಜ ತಂಗಡಗಿ ರವರಿಗೆ ಮನವಿ ಕೊಡುತ್ತೇವೆ ಎಂದು ಹೇಳಿದರು, ಜಿಲ್ಲಾಡಳಿತದಿಂದ ಮುನ್ಸೂಚನೆಯನ್ನು ಪಾಲನೆ ಮಾಡಲು ಪಕ್ಕದ ಗ್ರಾಮಸ್ಥರಿಗೆ ತಿಳಿಯಿಸಿ, ಎಚ್ಚರಿಕೆಯಿಂದ ಮಕ್ಕಳನ್ನು ನೋಡಿ ಮತ್ತು ಪೊಲೀಸ್ ಇಲಾಖೆಯು ಭದ್ರತೆಯನ್ನು ಕಾಪಾಡುವಲ್ಲಿ ವ್ಯವಸ್ಥೆಯಿಂದ ಜನರನ್ನು ಎಚ್ಚರ ವಹಿಸುತ್ತಿದ ಕಂಡು ಬಂದಿತ್ತು.
ಈಸಂದರ್ಭದಲ್ಲಿಚಿಕ್ಕ ಜಂತಕಲ್ ಕಾಂಗ್ರೆಸ್ ಮುಖಂಡರಾದ ಕೃಷ್ಣಸ್ವಾಮಿ, ಮಡಿವಾಳ ಶರಣಪ್ಪ, ಹುಲುಗಪ್ಪ ಗ್ರಾಮ ಪಂಚಾಯತಿ ಸದಸ್ಯ ಮಾಜಿ,ಗುಬ್ಬಿ ವೀರಪ್ಪಣ್ಣ,ಟಿ ಪಿ ಹುಲುಗಪ್ಪ, ಎಚ್ ಮಂಜುನಾಥ್. ಗೋಪಾಲ್ ವಕೀಲರು,ರಮೇಶ್,ದ್ಯಾವಣ್ಣ ಕರಡಿ, ಕುಲಕರ್ಣಿ ರಾಘವೇಂದ್ರ ಯಮನೂರಪ್ಪ, ಅಲ್ಲಾಭಕ್ಷಿ, ಮೋನಪ್ಪ ಗ್ರಾಮ ಪಂಚಾಯತಿ ಸದಸ್ಯರು,ಬಟಾರಿ ಯಂಕಣ್ಣ, ಬಟಾರಿ ಮಂಜಣ್ಣ,ಉಳಿ ಮುದ್ದೆ ಮಾರಪ್ಪ,ಬಟಾರಿ ಕೇಶವ, ರಾಜಶೇಖರ್ ಬರಗೂರ್ ಮಂಜಪ್ಪ ಮುಕ್ಕಣ್ಣ ಗೌಡ, ಉಗ್ಗಿ ಬಾಷಾ ಅಮಿತ್
ಪೊಲೀಸ್ ಇಲಾಖೆ ರಾಘವೇಂದ್ರ ಇದ್ದು,
ಜನರು ತುಂಗೆಯ ಮಡಿಲಲ್ಲಿ ನೀರನ್ನು ನೊಡುಲು ಆಕರ್ಷಿಸಲು ಮುಗಿದಿದ್ದರೂ.