Gangavati-Kampli bridge collapse::Kampli-Gangavati link closed
ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆಯಾಗಿದೆ.
ಗಂಗಾವತಿ: ಜಿಲ್ಲಾಡಳಿತದಿಂದ ನದಿಪಾತ್ರದ ಜನತೆಗೆ ಸೂಚನೆ: ನವಿಪಾತ್ರಕ್ಕೆ 1 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ನರಿಪಾತ್ರದ ಎಲ್ಲ ಹಳ್ಳಿಗಳಿಗೂ ಕೊಪ್ಪಳ ಚೆಲ್ಲಾಡಳಿತ ತುಂಗಭದ್ರಾ ನೀರಾವರಿ ಮುನಿರಾಬಾದ್ ವೃತ್ತದ ಅಧಿಕಾರಿಗಳಿಂದ ಕಟ್ಟೆಚ್ಚರ ನೀಡಿದ್ದಾರೆ. ನದಿಪಾತ್ರಕ್ಕೆ ಆಪಾರ ಪ್ರಮಾಣದ ನೀರು ಹರಿಬಿಡಲಾಗುತ್ತಿದ್ದು ಜನ, ಜಾನುವಾರು ನದಿಯ ತಟದತ್ತ ತೆರಳದಂತೆ ಡೆಂಗೂರ 24 ಗ್ರಾಮಗಳಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
ಈವರೆಗೂ ಯಾವುದೇ ಪ್ರಾಣವಾನಿಯಾಗಿಲ್ಲ.ಜಲಾಶಯದಿಂದ ನೀರು ಹೊರ ಹರಿಸುತ್ತಿರುವುದರಿಂದ ಆನೆಗೊಂದಿ ಬಳಿಯ ಶ್ರೀಕೃಷ್ಟ ದೇವರಾಯರ ಸಮಾಧಿ ಪೂರ್ಣ ಮುಳುಗಡೆಯಾಗಿದೆ.ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದ ಈ ಬಾರಿ 15 ದಿನಗಳಲ್ಲಿ ಡ್ಯಾಂ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾವೃತಗೊಂಡಿದ್ದು ವಾಹನ, ಜನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ. ನದಿ ಪಾತ್ರದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಪೂರ್ಣ ಜಲಾವೃತಗೊಂಡಿವೆ. ಅನೆಗೊಂಡಿಯ ಶ್ರೀಕೃಷ್ಣದೇವರಾಯ ಸಮಾ ಪೂರ್ಣ ಮುಳುಗಿದೆ.
ಚಿಂತಾಮಣಿ ದೇಗುಲದೆವಿರೂಪಾಪುರಗಡ್ಡೆಯ ಹಳೆ ಸೇತುವೆಗೆ ನೀರು ಬಂದಿದ್ದರಿಂದ ಹಂಪಿಗೆ ಹೋಗುವ ಮಾರ್ಗ ಬಂದ್ ಆಗಿದೆ. ನದಿಯಲ್ಲಿ ತೆಪ್ಪ ಹಾಕುವುದನ್ನು ನಿಲ್ಲಿಸಲಾಗಿದೆ. ವರ್ಷಗಳ 5 ಹಿಂದೆ ವಿರೂಪಾಪುರಗಡ್ಡೆಯಲ್ಲಿ ಕೆಲವರು ನೀರುಪಾಲಾಗಿದ್ದರು. ಅಂತಹ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ತಾಲೂಕುಆಡಳಿತ ಕಟ್ಟೆಚ್ಚರ ವಹಿಸಿದೆ. ಸಾಣಾಪುರ ಸಮಾನಾತರ ಜಲಾಶಯದಲ್ಲಿ ಅಧಿಕ ನೀರು ಬಂದಿದ್ದರಿಂದ ಪ್ರವಾಸಿಗರು ಹೋಗದಂತೆ ನಿಗಾವಹಿಸಿದ್ದು, ಜಲಾಶಯದಲ್ಲಿ ತೆಪ್ಪ ಹಾಕುವುದನ್ನು ನಿಲ್ಲಿಸಲಾಗಿದೆ. ಮೀನುಗಾರರಿಗೂ ಹೋಗದಂತೆ ಸೂಚನೆ ನೀಡಲಾಗಿದೆ
.ತಾಲೂಕಿನ ಆನೆಗೊಂದಿ ನವವೆಂದಾ ವನಗಡ್ಡಿ ಯಮುಖ ಪರ್ವತ ದೇವಾಲಯಗಳು, ವಿರೂಪಾಪೂರಗತ್ತಿ ಜಲಾವೃತವಾಗಿದ್ದು ನವವೃಂದಾವನಗಡ್ಡಿಯಲ್ಲಿ ಸ್ಥಳವಾಗಿದೆ. ಯಷಿಮುಖದಲ್ಲಿತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿ ತೀರದಲ್ಲಿರುವ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.ಜಲಾಶಯದಿಂದ ನದಿಗೆ 1.20 ಲಕ್ಷ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಗಂಗಾವತಿ- ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಅದರಂತೆ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟ, ನವವೃಂದಾವನ, ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಮುಳುಗಡೆಯಾಗಿದೆ.
ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಂನಿಂದ ಶುಕ್ರವಾರ ಸಂಜೆ 4ಗಂಟೆ ವೇಳೆಗೆ 1,15,048 ನೀರನ್ನು ನದಿಪಾತ್ರಕ್ಕೆಯ ಬಿಡಲಾಗಿದೆ. ಈಗಾಗಲೇ ಡ್ಯಾಂನಿಂದತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬರುತ್ತಿದ್ದರಿಂದ ನದಿ ತೀರದ ಜನತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ. ಗಂಗಾವತಿ ಕಂಪ್ಲಿ ಸೇತುವೆ ಮೇಲೆ ನೀರು ಬಂದಿದ್ದರಿಂದ ವಾಹನಗಳ ಸಂಚಾರ ರದ್ದು ಪಡಿಸಿದೆ.ಗಂಗಾವತಿ -ಕಂಪ್ಲಿ ಸೇತುವೆ ಸೇರಿದಂತೆ ನದಿ ತೀರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸೇತುವೆ ಮಾರ್ಗದಲ್ಲಿ ವಾಹನಗಳು ಹೋಗದಂತೆ ಎಚ್ಚರಿಸಿದ್ದಾರೆ.
ಸೇತುವೆ ಮಾರ್ಗದಲ್ಲಿ ವಾಹನಗಳು ಹೋಗದಂತೆ ಎಚ್ಚರಿಸಿದ್ದಾರೆ. ಅಲ್ಲದೇ ವಿವಿಧ ಗ್ರಾಮಗಳು ನದಿ ತೀರದಲ್ಲಿದ್ದು, ರಾತ್ರಿ ಸಮಯದಲ್ಲಿ ನದಿಗೆ ಅಧಿಕ ನೀರು ಬರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಆನೆಗೊಂದಿ ಗ್ರಾಪಂನಿಂದ ಡಂಗುರ ಹೊಡೆಸಲಾಗಿದೆ. ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಿಗಾವಹಿಸಿದೆ.ತುಂಗಭದ್ರ ಜಲಾಶಯ 133 ಸಾಮರ್ಥ್ಯವಿತ್ತು. ಆದರೆ ಡ್ಯಾಂನಲ್ಲಿ ಅರಿಸಿ ತುಂಬಿದ್ದುಂದ 100 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯಕ್ಕೆ ಬಂದಿದೆ.
ಅದರಲ್ಲೂ ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಅವಾರ ಪ್ರಮಾಣದ ನೀರು ಹರಿದುಶುಕ್ರವಾರದಂದು ಸಂಜೆ 4 ಗಂಟೆ ವೇಳೆಗೆ ಡ್ಯಾಂನ ಒಳ 1,00,871 more 101.095 ಹಿನ್ನೆಲೆಯಲ್ಲಿ ಒಳ ಹರಿವಿನ ಲೆಕ್ಕಾಚಾರದಲ್ಲಿಯೇ ಡ್ಯಾಂನಿಂದ 121,15,648 ಬಿಡಲಾಗಿದೆ. ಕಳೆದ ಎರಡು ದಿನಗಳ ಮೊದಲು 3 ಗಳಿಂದ ನೀರು ನದಿಪಾತ್ರಕ್ಕೆ ಹರಿ ಬಿಡಲಾಗಿತ್ತು. ಹುಕ್ರವಾರ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲ ಗೇಟ್‌ಗಳ ಮೂಲಕ ನೀರು
ಜಿಲ್ಲಾಡಳಿತದಿಂದ ನದಿಪಾತ್ರದ ಜನತೆಗೆ ಸೂಚನೆ: ನವಿಪಾತ್ರಕ್ಕೆ 1 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ನರಿಪಾತ್ರದ ಎಲ್ಲ ಹಳ್ಳಿಗಳಿಗೂ ಕೊಪ್ಪಳ ಚೆಲ್ಲಾಡಳಿತ ತುಂಗಭದ್ರಾ ನೀರಾವರಿ ಮುನಿರಾಬಾದ್ ವೃತ್ತದ ಅಧಿಕಾರಿಗಳಿಂದ ಕಟ್ಟೆಚ್ಚರ ನೀಡಿದ್ದಾರೆ. ನದಿಪಾತ್ರಕ್ಕೆ ಆಪಾರ ಪ್ರಮಾಣದ ನೀರು ಹರಿಬಿಡಲಾಗುತ್ತಿದ್ದು ಜನ, ಜಾನುವಾರು ನದಿಯ ತಟದತ್ತ ತೆರಳದಂತೆ ಡೆಂಗೂರ 24 ಗ್ರಾಮಗಳಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಈವರೆಗೂ ಯಾವುದೇ ಪ್ರಾಣವಾನಿಯಾಗಿಲ್ಲ.
ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆ: ಗಂಗಾವತಿ- ಕಂಪ್ಲಿ ಸೇತುವೆ ಮೇಲೆ ನೀರು ಬಂದಿದ್ದರಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ