Breaking News

ಕ್ರೀಡಾಕೂಟದಲ್ಲಿ ಕ್ರಿಸ್ತರಾಜ ವಿದ್ಯಾರ್ಥಿಗಳ ಸಾಧನೆಗೆ ಫಾದರ್ ರೋಷನ್ ಬಾಬು ಪ್ರಶಂಸೆ

Father Roshan Babu praised the performance of Kristaraja students in the sports event.

ಜಾಹೀರಾತು


ವರದಿ : ಬಂಗಾರಪ್ಪ ,ಸಿ .
ಹನೂರು : ಹನೂರಿನ ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹನೂರು ಪಟ್ಟಣದ ಕ್ರಿಸ್ತರಾಜ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಪಾಲು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಸಂತೋಷದ ವಿಷಯ ಎಂದು ವ್ಯವಸ್ಥಾಪಕರಾದ ಫಾದರ್ ರೋಷನ್ ಬಾಬು ತಿಳಿಸಿದರು .

ನಂತರ ಮಾತನಾಡಿದ ಅವರು
ಬಾಲಕಿಯರ ವಿಭಾಗದ ಮೇಲಾಟಗಳಲ್ಲಿ,
100 ಮೀಟರ್ ಓಟ ಚೈತ್ರ ಪ್ರಥಮ, ಹಾಗೂ ಅನ್ಸಿಕ ದ್ವಿತೀಯ ಸ್ಥಾನವನ್ನು
200 ಮೀಟರ್ ಓಟ ಉಮ್ಮೇಜಾ ಪ್ರಥಮ, 400 ಮೀಟರ್ ಓಟ ಪ್ರಥಮ ಹರ್ಷಿಣಿ.
ಉದ್ದ ಜಿಗಿತ ಅನ್ಸಿಕ ತೃತೀಯ.
ಬಾಲಕಿಯರ 4100ಮೀಟರ್ ರಿಲೇ ಆಂಗ್ಲ ಮಾಧ್ಯಮ ಅನ್ಸಿಕ ತಂಡ ಪ್ರಥಮ. 4100 ಮೀಟರ್ ರಿಲೇ ಕನ್ನಡ ಮಾಧ್ಯಮ ದ್ವಿತೀಯ.
ಬಾಲಕಿಯರ ವಾಲಿಬಾಲ್ ದ್ವಿತೀಯ.

ಬಾಲಕರ ಮೇಲಾಟಗಳಲ್ಲಿ,
200 ಮೀಟರ್ ಓಟ ವಿಹಾನ್ ದ್ವಿತೀಯ, 400 ಮೀಟರ್ ಓಟ ಜಸ್ವಂತ್ ಪ್ರಥಮ.
ಪಂದ್ಯಾಟಗಳು ಥ್ರೋಬಾಲ್ ಪ್ರಥಮ, ವಾಲಿಬಾಲ್ ಪ್ರಥಮ,
ಖೋ ಖೊ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಸಿದರು .

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರಾದ ರೆವರೆಂಡ್ ಫಾದರ್ ರೋಷನ್, ಮುಖ್ಯ ಶಿಕ್ಷಕಿ ಸಿಸ್ಟರ್ ಗೀತಾ ರುಫೀನಾ, ದೈಹಿಕ ಶಿಕ್ಷಣ ಶಿಕ್ಷಕ ರಾಯಪ್ಪ, ಶಿಕ್ಷಕರಾದ ವಿಕ್ಕಿ, ಪ್ರಭು, ಲತಾ ಪುಷ್ಪ, ಸೆಲ್ವ ಹಾಗೂ ಮಹದೇವ್ ಸೇರಿದಂತೆ ಇನ್ನಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About Mallikarjun

Check Also

ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಡಾ. ಜಾಜಿ ದೇವೇಂದ್ರಪ್ಪ ಆಯ್ಕೆ.

Literary researcher Dr. Jaji Devendrappa is selected. ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಕೊಪ್ಪಳ ಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.