Are the public of Athani taluk disappointed that the budget for Athani was not implemented in the central government budget today in Athani taluk of Belgaum district?
ಸಂಬಂಧಪಟ್ಟವರು ಅಭಿವೃದ್ಧಿ ಮಾಡುತ್ತಿಲ್ಲ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅಥಣಿಯ ಅಭಿವೃದ್ಧಿಯನ್ನು ಮಾಡುತ್ತಿಲ್ಲ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೂಡ ಅಭಿವೃದ್ಧಿ ಮಾಡುತ್ತಿಲ್ಲ ಆತನಿಗೆ ಅಭಿವೃದ್ಧಿ ಮಾಡುವರು ಯಾರು?
ಅಭಿವೃದ್ಧಿಗಳಾಗಬೇಕಾಗಿದೆ?
ಅಥಣಿಯಲ್ಲಿ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಯಾವುದೇ ಯೋಜನೆಗಳು ಅಭಿವೃದ್ಧಿಯನ್ನಾಗಿ ಮಾಡಲು ಗಮನಹರಿಸುತ್ತಿಲ್ಲ?
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ನಿರಾಶೆ? ಆಯಿತು ಅಥಣಿಗೆ ಯಾವುದು ಬಜೆಟ್ ನಲ್ಲಿ ರಾಜ್ಯ ಸರ್ಕಾರ ಬಜೆಟ್ ಮಾಡಿದರು ನಿರಾಸೆ? ಕೇಂದ್ರ ಸರ್ಕಾರ ಬಜೆಟ್ ಮಾಡಲಿ ಯೋಜನೆ ಮಾಡಲಿ ಜಾರಿಗೆ ಮಾಡಲಿ ರಾಜ್ಯ ಸರ್ಕಾರ ಅಥಣಿಗೆ ಅಭಿವೃದ್ಧಿ ಭಾಗ್ಯ ಬರುತ್ತಿಲ್ಲ?
ಅಥಣಿ ತಾಲೂಕಿನ ಹಲವು ವರ್ಷಗಳಿಂದ ಬೇಡಿಕೆಗಳು ಇನ್ನೂ ಈಡೇರುತ್ತಿಲ್ಲ?
ಅಥಣಿ ತಾಲೂಕಿನಲ್ಲಿ ಕೆರೆ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಹಾಗೂ ಟ್ರಾಫಿಕ್ ಲೈಟ್ ವ್ಯವಸ್ಥೆ ಪುರಸಭೆ ಇದ್ದದ್ದ ನಗರಸಭೆಯಾಗಿ ವರ್ಗಾವಣೆ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ 9ನೇ ತರಗತಿ ಇಂದ 10ನೇ ತರಗತಿವರೆಗೆ ಸರ್ಕಾರಿ ಪ್ರೌಢ ಶಾಲೆ ಆರಂಭ ಜಿಲ್ಲಾ ಕಾರ್ಯಾಲಯ ಜಿಲ್ಲೆಯ ನಾಗಿ ಘೋಷಿಸುವುದು ಇನ್ನು ಹಲವು ಅಭಿವೃದ್ಧಿಗಳಾಗಬೇಕಾಗಿದೆ ಮೂಲಭೂತ ಸೌಕರ್ಯಗಳು ರಸ್ತೆ ಇವೆಲ್ಲವೂ ಅಥಣಿ ತಾಲೂಕಿಗೆ ಶಿವಯೋಗಿ ನಗರದಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯಲ್ಲಿ 9ನೇ 10ನೇ ತರಗತಿ ಆರಂಭ ಮಾಡುವುದು ಶಿವಯೋಗಿ ನಗರವನ್ನು ಅಭಿವೃದ್ಧಿಯನ್ನಾಗಿ ಮಾಡುವುದು ಬಹಳ ದಿನಗಳ ಬೇಡಿಕೆ?
ಸಂಬಂಧಪಟ್ಟ ಇಲಾಖೆ ಇದೆಲ್ಲವನ್ನ ತಾಲೂಕಿಗೆ ಅಭಿವೃದ್ಧಿಯನ್ನಾಗಿ ಮಾಡುತ್ತಾರೆ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು? ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆಂದರೆ 9ನೇ 10ನೇ ತರಗತಿ ಇಲ್ಲಿ ಇರುವುದಿಲ್ಲ ಏನಾದ್ರೂ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳುತ್ತಾರೆ?
ಅಥಣಿಗೆ ಬಹಳ ದಿನಗಳ ಬೇಡಿಕೆ ಯಾವಾಗ ಈಡೇರುತ್ತದೆ ಕಾಲ ಯಾವಾಗ ಕೂಡಿಬರುತ್ತದೆ ಅಭಿವೃದ್ಧಿ ಯಾವಾಗ ನಡೆಯುತ್ತದೆ ಅಥಣಿ ತಾಲೂಕಿನ ಜನರ ಅಭಿವೃದ್ಧಿ ನಾಗಿ ಮಾಡಿ ತಾರಾ? ಅಭಿವೃದ್ಧಿ ಮಾಡುವ ಪ್ರಯತ್ನ ಮಾಡ್ತಾರಾ? ಅಭಿವೃದ್ಧಿ ಮಾಡದೆ ಬೇಡಿಕೆಗಳನ್ನ ಈಡೇರಿಸದೆ ಯಥಾಸ್ಥಿತಿ ಮುಂದುವರೆಯುತ್ತಾ?
ಏನಾದ್ರೂ ಅಥಣಿ ತಾಲೂಕಿಗೆ ಅಭಿವೃದ್ಧಿ ಭಾಗ್ಯ ಬರುತ್ತಾ ಏನಾದ್ರೂ ಸಾರ್ವಜನಿಕರ ಆಸೆ ನಿರಾಸೆಯಾಗದಂತೆ ನೋಡಿಕೊಳ್ಳುತ್ತಾರೆ
ತಾಲೂಕ ಆಡಳಿತ ಜಿಲ್ಲಾ ಆಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಮಾನ್ಯ ಶಾಸಕರು ಅಥಣಿ ತಾಲೂಕಿಗೆ ಅಭಿವೃದ್ಧಿಯನ್ನಾಗಿ ಮಾಡಿ ಸಾರ್ವಜನಿಕರ ನಿರಾಸೆ ಆಗದಂತೆ ಎಲ್ಲಾ ಕಾರ್ಯಗಳು ನೆರವೇರುತ್ತ?
ಅಥಣಿ ತಾಲೂಕಿಗೆ ಅಭಿವೃದ್ಧಿ ಆಗಬೇಕು ಎನ್ನುವುದು ಮೇಲೆ ಹೇಳಿದಂತೆ ಬೇಡಿಕೆಗಳನ್ನ ಈಡೇರಿಸುತ್ತಾರ ನಮ್ಮ ಅನಿಸಿಕೆ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇವೆ ದಯಾಳುಗಳಾದ ಮಹೇಶ್ ಮಂಜುನಾಥ್ ಶರ್ಮಾ ಶಿವಶಕ್ತಿ ಪತ್ರಿಕೆಯ ಕನ್ನಡ ಮಾಸ ಪತ್ರಿಕೆಯ ಉಪಸಂಪಾದಕರು ಅಖಿಲ ಭಾರತ ಮಾಧ್ಯಮ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾಧ್ಯಕ್ಷರು ಎಸ್ ಕೆ ನ್ಯೂಸ್ ಕನ್ನಡ ಜಿಲ್ಲಾ ವರದಿಗಾರರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಅಂಬೇಡ್ಕರ್ ಬುದ್ಧ ಬಸವ 🙏👏