MP Priyanka Jarakiholi met with Chief Minister Siddaramaiah and discussed the petition

ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಚರ್ಚಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಮಕನಮರಡಿ, ಹುಕ್ಕೇರಿ, ನಿಪ್ಪಾಣಿ.
ಚಿಕ್ಕೋಡಿ-ಸದಲಗಾ, ಕಾಗವಾಡ, ಅಥಣಿ, ರಾಯಬಾಗ, ಕುಡಚಿ ಒಟ್ಟು 08 ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ, ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಕಾಮಗಾರಿ ಕೈಗೊಳ್ಳಬೇಕಾಗಿದೆ. ಹೀಗಾಗಿ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಸಣ್ಣ ನೀರಾವರಿ ಇಲಾಖೆ, ಬೃಹತ್
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯಾಗನುಗುಣವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಕಾಮಗಾರಿ ಕೈಗೊಳ್ಳಲು ವಿಶೇಷ ಅನುದಾನ ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮನವಿ ಸಲ್ಲಿಸಿದರು.
ನೀರಾವರಿ, ಮುಜರಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಶಿಕ್ಷಣ ಇಲಾಖೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು 60 ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಕೋರಿದರು.
ತಾಲೂಕ ಆಡಳಿತ ಜಿಲ್ಲಾ ಆಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಲೋಕಸಭಾ ಸದಸ್ಯರು ಚಿಕ್ಕೋಡಿ ಜಿಲ್ಲಾಧಿಕಾರಿ ಮಾನ್ಯ ಶಾಸಕರು ಅಥಣಿ ತಾಲೂಕಿಗೆ ಅಭಿವೃದ್ಧಿಯನ್ನಾಗಿ ಮಾಡಿ ಸಾರ್ವಜನಿಕರ ನಿರಾಸೆ ಆಗದಂತೆ ಎಲ್ಲಾ ಕಾರ್ಯಗಳು ನೆರವೇರುತ್ತ?
ಅಥಣಿ ತಾಲೂಕಿಗೆ ಅಭಿವೃದ್ಧಿ ಆಗಬೇಕು ಎನ್ನುವುದು ಮೇಲೆ ಹೇಳಿದಂತೆ ಬೇಡಿಕೆಗಳನ್ನ ಈಡೇರಿಸುತ್ತಾರ ನಮ್ಮ ಅನಿಸಿಕೆ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇವೆ ದಯಾಳುಗಳಾದ ಮಹೇಶ್ ಮಂಜುನಾಥ್ ಶರ್ಮಾ ಶಿವಶಕ್ತಿ ಪತ್ರಿಕೆಯ ಕನ್ನಡ ಮಾಸ ಪತ್ರಿಕೆಯ ಉಪಸಂಪಾದಕರು ಅಖಿಲ ಭಾರತ ಮಾಧ್ಯಮ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾಧ್ಯಕ್ಷರು ಎಸ್ ಕೆ ನ್ಯೂಸ್ ಕನ್ನಡ ಜಿಲ್ಲಾ ವರದಿಗಾರರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಅಂಬೇಡ್ಕರ್ ಬುದ್ಧ ಬಸವ 🙏👏
ಅಥಣಿ ತಾಲೂಕಿನಲ್ಲಿ ಕೆರೆ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಹಾಗೂ ಟ್ರಾಫಿಕ್ ಲೈಟ್ ವ್ಯವಸ್ಥೆ ಪುರಸಭೆ ಇದ್ದದ್ದ ನಗರಸಭೆಯಾಗಿ ವರ್ಗಾವಣೆ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ 9ನೇ ತರಗತಿ ಇಂದ 10ನೇ ತರಗತಿವರೆಗೆ ಸರ್ಕಾರಿ ಪ್ರೌಢ ಶಾಲೆ ಆರಂಭ ಜಿಲ್ಲಾ ಕಾರ್ಯಾಲಯ ಜಿಲ್ಲೆಯ ನಾಗಿ ಘೋಷಿಸುವುದು ಇನ್ನು ಹಲವು ಅಭಿವೃದ್ಧಿಗಳಾಗಬೇಕಾಗಿದೆ ಮೂಲಭೂತ ಸೌಕರ್ಯಗಳು ರಸ್ತೆ ಇವೆಲ್ಲವೂ ಅಥಣಿ ತಾಲೂಕಿಗೆ ಶಿವಯೋಗಿ ನಗರದಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯಲ್ಲಿ 9ನೇ 10ನೇ ತರಗತಿ ಆರಂಭ ಮಾಡುವುದು ಶಿವಯೋಗಿ ನಗರವನ್ನು ಅಭಿವೃದ್ಧಿಯನ್ನಾಗಿ