Breaking News

ಬಸ್ ಮತ್ತು ಕಾರ್ ಮದ್ಯೆ ಮುಖಾಮುಖಿ ಡಿಕ್ಕಿ,,

Head-on collision between bus and car

ಜಾಹೀರಾತು


ಕೊಪ್ಪಳ : ಯಲಬುರ್ಗಾ ಡೀಪೋಕ್ಕೆ ಸೇರಿದ ಬಸ್ ಇಂದು ರಾತ್ರಿ 8.30ಕ್ಕೆ ಕೊಪ್ಪಳದಿಂದ ಯಲಬುರ್ಗಾಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಹಾಗೂ ಯಲಬುರ್ಗಾ ಕಡೆಯಿಂದ ಕುಕನೂರುಗೆ ಬರುತ್ತಿದ್ದ ಸಿಪ್ಟ್ ಕಾರ್ ಮದ್ಯೆ ದ್ಯಾಂಪೂರ ಕ್ರಾಸ್ ನ ಹತ್ತಿರದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಕಾರ್ ನುಜ್ಜು ಗುಜ್ಜಾಗಿದ್ದು ಯಾವುದೇ ರೀತಿ ಪ್ರಾಣಾಪಯವಾಗಿಲ್ಲ, ಬಸ್ ನ ಬಲಭಾಗದ ಹಿಂಬಾಗಕ್ಕೆ ತೆರಚಿದೆ. ಈ ಕುರಿತಂತೆ ಕುಕನೂರು ಪೋಲಿಸ್ ಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಕನೂರು ಠಾಣೆಗೆ ಬಸ್ ತೆಗೆದುಕೊಂಡು ತಂದಿದ್ದಾರೆ .ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *