Petition to submit a re-proposal to the center for constitutional recognition of Lingayat religion

ಬೀದರ್: ಅಂದು ಇದೆ ದಿನಾಂಕದಂದು ಅಂದರೆ 19.07.2017 ರಂದು ಪೂಜ್ಯ ಮಹಾ ಜಗದ್ಗುರು ಮಾತೆ ಮಹಾದೇವಿ ತಾಯಿಯವರ ನೇತೃತ್ವದಲ್ಲಿ ಪ್ರಪ್ರಥಮವಾಗಿ ಬೀದರ್ನಲ್ಲಿ ಲಿಂಗಾಯತ ಧರ್ಮ ಮಾನ್ಯತೆಗಾಗಿ ಬೃಹತ್ ಲಿಂಗಾಯತರ್ಲಿಯನ್ನು ಬಾಹಳ ಯಶಸ್ವಿಯಾಗಿ ನಡೆಯಿತು ಇಂದು ಅದೇ ದಿನಾಂಕ 19.07.2024 ರ ಇಂದು ಬೀದರ ದಿಂದಲೇ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಸಿಎಂ ಸಿದ್ಧರಾಮಯ್ಯ ಅವರು ಕೇಂದ್ರಕ್ಕೆ ಮರುಪ್ರಸ್ತಾವನೆ ಸಲ್ಲಿಸಬೇಕೆಂದು ಬೀದರ ಡಿಸಿ ಮುಖಾಂತರ ಸಿಎಂ ಅವರಿಗೆ ಬೀದರ್ ಜಿಲ್ಲಾಧಿಕಾರಿ ಗಳಿಗೆ ಜಗದ್ಗುರು, ಶ್ರೀ ಚನ್ನಬಸವಾನಂದ ಸ್ವಾಮೀಜಿ,ಸತ್ಯವತಿ ಮಾತಾಜಿ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.