In the 1st State Open Karate Championship held at Davangere
Achievement of students of Jain Public School

ಗಂಗಾವತಿ: ಜುಲೈ-೧೪ ರಂದು ದಾವಣಗೆರೆಯ ಎ.ಕೆ.ಎಸ್.ಕೆ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಒಂದನೇ ರಾಷ್ಟçಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅಮೋಘ ಸಾಧನೆ ಮಾಡಿದ್ದಾರೆ.
೧೦ ವರ್ಷದ ಬಾಲಕರ ಕಾಲ್ಪನಿಕ ಯುದ್ಧದಲ್ಲಿ ಸುಚಿತ್ ತೃತಿಯ ಸ್ಥಾನ, ೧೨ ವರ್ಷದ ಬಾಲಕರ ವಿಭಾಗದಲ್ಲಿ ಕೇಶವ ಪ್ರಥಮ ಸ್ಥಾನ, ೧೨ ವರ್ಷದ ಬಾಲಕರ ವಿಭಾಗದಲ್ಲಿ ಮೊಹಮ್ಮದ್ ಅಯಾನ್ ತೃತಿಯ ಸ್ಥಾನ, ಅಕ್ಷಯ್ ಕುಮಾರ್ ದ್ವಿತೀಯ ಸ್ಥಾನ, ಯಮನಪ್ಪ ದ್ವಿತೀಯ ಸ್ಥಾನ, ೧೩ ವರ್ಷದ ಬಾಲಕರ ವಿಭಾಗದಲ್ಲಿ ೧೪ ವರ್ಷದ ಬಾಲಕರು ವಿಭಾಗದಲ್ಲಿ ಮನಿಕಿರಣ್ ತೃತೀಯ ಸ್ಥಾನ, ಈಶ್ವರ್ ಸಾಯಿ ದ್ವಿತೀಯ ಸ್ಥಾನ ಪಡೆದುಕೊಂಡು ಮತ್ತು ಟೀಮ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪಡೆದುಕೊಂಡು ಗಂಗಾವತಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಜೈನ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್‌ಕುಮಾರ್ ಅವರು ತಿಳಿಸಿದ್ದಾರೆ
Kalyanasiri Kannada News Live 24×7 | News Karnataka
