A personal grudge is the reason behind the uproar in Tomiyar Palya’s milk dairy.
ಹನೂರು :ನಮ್ಮ ಡೈರಿಯು ಜಿಲ್ಲೆಯಲ್ಲಿ ಅತ್ಯಂತ ಹಳೆಯದು ಅಲ್ಲದೆ ನಮ್ಮ ಕಾರ್ಯವೈಕರಿಗೆ ಸಂಸ್ಥೆಯಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆವೆ , ನಮ್ಮ ಕಾರ್ಯವೈಕರಿಗೆ ಬೆಸತ್ತು ಕೆಲವರು ಇಲ್ಲಸಲ್ಲದ ಅಪ ಪ್ರಚಾರ ಮಾಡುತ್ತಿದ್ದಾರೆ ,ಅವರಿಗೆ ದೇವರೆ ತಕ್ಕ ಪಾಠ ಕಲಿಸಲಿ ಎಂದು ಕಾರ್ಯದರ್ಶಿ ಮದಲೈ ಮುತ್ತು ತಿಳಿಸೊದರು .
ತೋಮಿಯರ್ ಪಾಳ್ಯದ ಹಾಲು ಉತ್ಪಾದಕರ ಡೈರಿಯಲ್ಲಿ ಮಾತನಾಡಿದ ಅವರು ರೈತರು ಈ ದೇಶದ ಬೆನ್ನೆಲುಬು ಆದರೆ ತಾವು ಸಾಕಿದ ಹಸುವಿನಿಂದ ಹಾಲು ಕರೆದು ಡೈರಿಗಳಿಗೆ ನೀಡಿದರೆ ನಮಗೂ ಕೆಲಸ ಅಂತಹ ಸಂದರ್ಭದಲ್ಲಿ ನಾವು ಯಾವುದೇ ಮೋಸಮಾಡಲು ಸಾದ್ಯವಿಲ್ಲ . ಯಾವುದೇ ಹಣ ವರ್ಗಾವಣೆ ಯಾದರು ಕಾನೂನಿನ ಪ್ರಕಾರ ನೈಜ ಫಲನುಭವಿಗಳಿಗೆ ಕೊಡಲಾಗಿದೆ , ಒಂದು ವೇಳೆ ಅಂತಹ ಕೆಲಸವೆನಾದರು ನಡೆದಿದ್ದರೆ ತನಿಕೆಗೆ ಸಹಕರಿಸುತ್ತನೆ ಎಂದು ತಿಳಿಸಿದರು .
ಈ ಸಂಭಂದವಾಗಿ ಮಾತನಾಡಿದ ಚಾಮುಲ್ ನಿರ್ದೇಶಕರಾದ ಶಾಹುಲ್ ಅಹ್ಮದ್ ಮಾತನಾಡಿ ನಾವು ಈಗಾಗಲೇ ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೆವಿ ಅದರಂತೆ ಅವರ ವರದಿ ನೋಡಿ ಮುಂದಿನ ದಿನಗಳಲ್ಲಿ ಸತ್ಯಸತ್ಯಾತೆಯನ್ನು ಅರಿತು ಹಣವನ್ನು ತಲುಪದವರಿಗೆ ತಲುಪಿಸುವವರಿಗೂ ನಾವು ಸೂಚಿಸುತ್ತೆವೆ ಎಂದರು .
ಇದೇ ಸಮಯದಲ್ಲಿ ಚಾಮುಲ್ ನಿರ್ದೇಶಕರಾದ ಉದ್ನೂರು ಮಹಾದೇವ ಪ್ರಸಾದ್ ,
ಮಹಿಳೆಯರು ಒಳಗೊಂಡು ನೂರಾರು ಹಾಲು ಉತ್ಪಾದಕರು ಸೇರಿದಂತೆ ಇನ್ನಿತರರು ಹಾಜರಿದ್ದರು.