
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ದೊಡ್ಡಬಸಪ್ಪ ಸಜ್ಜನ (95) ನಿಧನರಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆ ಹಿರಿಯ ಮತದಾರರ ಮತದಾನ ಮಾಡಿಕೊಳ್ಳಲು ಮನೆಯ ಬಾಗಿಲಿಗೆ ಬಂದಾಗ ಅಜ್ಜಿ ನಿಧನರಾದ ಘಟನೆ ಜರಗಿದೆ.
ಸಹಾಯಕ ಚುನಾವಣಾ ಅಧಿಕಾರಿ ತಾಪಂ ಇಒ ದುಂಡಪ್ಪ ತುರಾದಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶೋಕ ರಾಂಪೂರ ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಅಜ್ಜಿಯ ಮನೆಗೆ ಬಂದಾಗ ನಿಧನರಾಗಿದ್ದಾರೆ.
Kalyanasiri Kannada News Live 24×7 | News Karnataka