Breaking News

ಪ್ರಾಧಿಕಾರದಅಭಿವೃದ್ಧಿಗೆ ಸೂಕ್ತ ವ್ಯಕ್ತಿ ವಿರುಪಣ್ಣ ಕಲ್ಲೂರ್ ಅವರಿಗೆಕೊಪ್ಪಳ ತಾಲೂಕು ಗಂಗಾಮತ ಸಮಾಜದಿಂದ ಸನ್ಮಾನ

Virupanna Kallur is the right person for the development of the authority Honored by Koppal Taluk Gangamat Samaj

ಜಾಹೀರಾತು

ಕೊಪ್ಪಳ: ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕ್ರಿಯಾಶೀಲ ವ್ಯಕ್ತಿ ಪರಿಶ್ರಮದ ವ್ಯಕ್ತಿಯಾದ ಶ್ರೀ ವಿರುಪಣ್ಣ ಕಲ್ಲೂರ್ ಇವರಿಗೆ ರಾಜ್ಯ ರ‍್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಭಿವೃದ್ಧಿ ನಿಗಮದ ನಾಮನರ‍್ದೇಶಕರಾಗಿ ಆಯ್ಕೆ ಮಾಡಿದ್ದಾರೆ ಹಾಗು ನಮ್ಮ ಸಮಾಜದವರಾದ ಶ್ರೀ ಸಿದ್ದಪ್ಪ ಕಾರಟಗಿ ಇವರನ್ನು ಕಾರಟಗಿ ಪುರಸಭೆಗೆ ನಾಮ ನರ‍್ದೇಶಕರಾಗಿ ಆಯ್ಕೆ ಮಾಡಿದ್ದಾರಿ ಹಾಗೂ ಕನಕಗಿರಿ ಸಮಾಜದ ತಾಲೂಕ ಅಧ್ಯಕ್ಷರಾದ ಟಿ ಜೆ ರಾಜಶೇಖರ್ ಹಾಗು ಯುವಕ ಸಂಘದ ಅಧ್ಯಕ್ಷರಾದ ಕೃಷ್ಣ ಬೆನಕನಾಳ್ ಎಲ್ಲರಿಗೂ ಕೊಪ್ಪಳ ತಾಲೂಕು ಗಂಗಾಮತ ಸಮಾಜದ ವತಿಯಿಂದ ಸನ್ಮಾನ ಮಾಡಿ ಅಭಿನಂದನೆಗಳನ್ನು ತಿಳಿಸಿದೆವು ಕೊಪ್ಪಳ ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಬಾರಕೇರ ಕರ‍್ಯರ‍್ಶಿ ರಾಜು ಕಲೆಗಾರ ಗೌರವಾಧ್ಯಕ್ಷರಾದ ರಮೇಶಪ್ಪ ಕಬ್ಬೆರ್ ಹಾಗೂ ಗೌರವ ಸಲಹೆಗಾರರಾದ ಹಾಗೂ ಕಾಂಗ್ರೆಸ್ ಪಕ್ಷದ ನಿವೃತ್ತಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಓ ಯಂಕಪ್ಪ ಹಾಗು ಉದಯ್ ಕಬ್ಬೆರ್ ಉಪಸ್ಥಿತರಿದ್ದರು

About Mallikarjun

Check Also

ಮೇಘರಾಜ್ ರೆಡ್ಡಿ ಹೊಸಮನಿ ನವೋದಯ ವಸತಿ ಶಾಲೆಗೆ ಆಯ್ಕೆ: ಸನ್ಮಾನ.

Megharaj Reddy Hosamani selected for Navodaya Residential School: Honor. ಕಾರಟಗಿ:, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಸತಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.