Breaking News

ಮಹಾಶಿವರಾತ್ರಿಯ, ಪ್ರಯುಕ್ತ “ಶರಣ ಗಣ ಮೇಳ” ಗಂಗಾವತಿ ರಾಷ್ಟ್ರೀಯಬಸವದಳದಿಂದ

On Mahashivratri, Prayukta Sharan Gana Mela Gangavathi from Rashtriya Basavadal

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

.ಓಂ ಶ್ರೀ ಗುರುಬಸವ ಲಿಂಗಾಯ ನಮಃ ..

ಗಂಗಾವತಿ,7:ಮಹಾಶಿವರಾತ್ರಿಯ, ಪ್ರಯುಕ್ತ .. ಶರಣ ಗಣ ಮೇಳ . ಸರ್ವಶರಣರ ದಿನಾಚರಣೆ, . ಲಿಂಗಾಯತ ಧರ್ಮೀಯರ ಪವಿತ್ರ ದಿನದ ಕಾರ್ಯಕ್ರಮ

ದಿನಾಂಕ 8.3.2024 ,ಶುಕ್ರವಾರ.. ಬೆಳಿಗ್ಗೆ 9.30 ಗಂಟೆಗೆ .. ಸ್ಥಳ ..ವಿಶ್ವಗುರು ಬಸವ ಮಂಟಪ ಸರೋಜಾನಗರ ಗಂಗಾವತಿ ಜರುಗಲಿದೆ.ಅಂದಿ ಕಾರ್ಯಕ್ರಮ ದಲ್ಲಿ ಬಸವಧ್ವಜಾರೋಹಣ, ಧರ್ಮಗುರು ಬಸವಣ್ಣನವರ. ಭಾವಚಿತ್ರಕ್ಕೆ ಪೂಜೆ ,ಸಾಮೂಹಿಕ ಪ್ರಾರ್ಥನೆ, ಧ್ಯಾನ ,ಸಾಮೊಹಿಕ ಇಷ್ಟಲಿಂಗ ಅರ್ಚನೆ , ಮಹಾಮಂಗಳ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮವಿರುತ್ತದೆ..

ಸರ್ವರಿಗೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಗಂಗಾವತಿ ರಾಷ್ಟ್ರೀಯ ಬಸವದಳ ,ತಾಲೂಕು ಘಟಕ ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗೂ ಗಂಗಾವತಿ ರಾಷ್ಟ್ರೀಯ ಬಸವದಳದ ಸರ್ವ ಸದಸ್ಯರು

ಶರಣು ಶರಣಾರ್ಥಿಗಳು

. ..

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *