Breaking News

ಡಿ ಸಿ ಎಮ್ ಡಿ ಕೆ ಶಿವಕುಮಾರ್ ಪ್ರಕರಣ ನ್ಯಾಯಾಲಯದಲ್ಲಿ ರದ್ದಾಗಿರುವುದು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಿಗೆ ಸಿಕ್ಕ ಜಯ ಮಾಜಿ ಶಾಸಕ ಆರ್ ನರೇಂದ್ರಅಭಿಮತ

Former MLA R Narendra Abhima said that DCM DK Shivakumar’s case was quashed in court, a win for loyal Congress workers.

ಜಾಹೀರಾತು

ವರದಿ :ಬಂಗಾರಪ್ಪ ಸಿ .
ಹನೂರು :ಕಳೆದ ಕೆಲವು ವರ್ಷಗಳ ಹಿಂದೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೆಯನ್ನು ಹೂಡಿದರು ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಇಡಿ 120 ಬಿ ಪ್ರಕರಣವನ್ನು ಇದೀಗ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಈ ಹಿಂದೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಹನೂರು ಪಟ್ಟಣದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಮಾತನಾಡಿದ ಮಾಜಿ ಶಾಸಕ ಆರ್ ನರೇಂದ್ರ ನಮ್ಮ ನಾಯಕರನ್ನು ರಾಜಕೀಯ ದ್ವೇಷದಿಂದ 2017ರಲ್ಲಿ ಡಿಕೆ ಶಿವಕುಮಾರ್ ರವರ ಮನೆ ಹಾಗೂ ಬೆಂಬಲಿಗರ ಮೇಲೆ ಐಟಿ ದಾಳಿ ನಡೆಸಿತ್ತು. ಇಂದು
ಈ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹೆಚ್ಚು ಅಕ್ರಮ ಹಣದ ವ್ಯವಹಾರದಲ್ಲಿ ಪ್ರಕರಣ ದಾಖಲಾಗಿತ್ತು , ಇದೆ ಪ್ರಕರಣಕ್ಕೆ ಇಡಿ ಡಿಕೆ ಶಿವಕುಮಾ‌ರ್ ಅವರು ನಿರಾಳವಾಗಿದ್ದು ನ್ಯಾ. ಸೂರ್ಯಕಾಂತ್ ನೇತೃತ್ವದ ಪೀಠದಿಂದ ಹೈಕೋರ್ಟ್ ಆದೇಶವನ್ನು ರದ್ದೂಗೋಳಿಸಿದೆ. ಡಿಕೆ ವಿರುದ್ಧ ಅಕ್ರಮಣ ವರ್ಗಾವಣೆ ಪ್ರಕಾರ ಸಂಬಂಧಿಸಿದಂತೆ ಇಡೀ 120 ಬಿ ಪ್ರಕರಣದ ಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಇದರಿಂದ ಅವರ ಭವಿಷ್ಯ ಉಜ್ವಲವಾಗಲಿ ಎಂದು ಚಾಮರಾಜನಗರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಬಂಧುಗಳ ಪರವಾಗಿ ಶುಭ ಕೊರುತ್ತೆವೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.

About Mallikarjun

Check Also

ಜುಲೈ-೦೧ರಂದುಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಒತ್ತುವರಿ ತೆರವುಗೊಳಿಸಲು ಸರ್ವೆ.

Survey to clear encroachment on historic Sri Lakshmi Narayana Lake in Singapore on July 1. …

Leave a Reply

Your email address will not be published. Required fields are marked *