Youth leader Navneet Gowda celebrated his birthday simply.

ವರದಿ :ಬಂಗಾರಪ್ಪ ಸಿ
ಹನೂರು : ಹುಟ್ಟು ಸಾವು ಯಾರಿಗೂ ಶಾಸ್ವತವಿಲ್ಲ ಮನುಷ್ಯ ತನ್ನ ಜಿವೀತ ಅವದಿಯಲ್ಲಿ ಯಾರಿಗೂ ಕೆಡು ಬಯಸದೆ ಸದಾ ಒಳಿತು ಬಯಸಿದರೆ ನಾವು ನೆಮ್ಮದಿಯಿಂದ ಬದುಕಬಹುದು ಎಂದರು .
ಹನೂರು ಪಟ್ಟಣದಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸುಕೊಂಡು ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ನಮ್ಮ ಮನೆತನದವರಿಗೂ ಮತದಾರರಿಗೂ ಅವಿನಾಭಾವ ಸಂಬಂಧವಿದೆ ಎಂಬುದು ನಮಗೆ ಗೊತ್ತು ಕಾರ್ಯಕರ್ತರ ಅಭಿಮಾನಕ್ಕೆ ನಾವು ಸದಾ ಚಿರೃಣಿಯಾಗಿರುತ್ತವೆ ಎಂದು ತಿಳಿಸಿದರು .ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಗೀರಿಶ್ ಕುಮಾರ್ ,ಮುಖಂಡರುಗಳಾದ ಸೊಸೈಟಿ ಬಸವರಾಜು ,ನಟರಾಜು ,ಕುಮಾರ್ ,ಮಂಜೇಶ್ ,ಸಂತೋಷ್ . ಕ್ರೀಷ್ಣ, ಮಂಜು .ವೆಂಕಟೇಶ್ ಬಂಡಳ್ಳಿ . ರಮೇಶ್ ಬೆಟ್ಟ ಸೇರಿದಂತೆ ಇನ್ನಿತರರು ಹಾಜರಿದ್ದರು .