Breaking News

ನಾಡದೊರೆಮುಖ್ಯಮಂತ್ರಿಸಿದ್ದರಾಮಯ್ಯನವರನ್ನು ಯಲಬುರ್ಗಾಕ್ಷೇತ್ರದ ಜನತೆಯ ಪರವಾಗಿ ಸನ್ಮಾನಿಸಿದರು

Honored Chief Minister Siddaramaiah on behalf of the people of Yalaburga Kshetra

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು, ಬಜೆಟ್ ನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಕೊಟ್ಟಿದ್ದ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಲಬುರ್ಗಾ ಕ್ಷೇತ್ರದ ಜನತೆಯ ಪರವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಯಲಬುರ್ಗಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸವರಾಜ ರಾಯರೆಡ್ಡಿ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಸವರಾಜ್ ಉಳ್ಳಾಗಡ್ಡಿ ಕುಕುನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹನುಮಂತ ಗೌಡ್ರು ಹಾಗೂ ಯಂಕಣ್ಣ ಯರಾಶಿ ವೀರಣ್ಣಗೌಡ ರಾಘವೇಂದ್ರ ಜೋಶಿ ಮಹೇಶ್ ಹಳ್ಳಿ ಕೊಪ್ಪಳ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಸುಧೀರ್ ಕೊರ್ಲಹಳ್ಳಿ ಯಲಬುರ್ಗಾ ಕಾಂಗ್ರೆಸ್ ವಕ್ತಾರರಾದ ಶಿವನಗೌಡ ದಾನರೆಡ್ಡಿ ಕುಕನೂರು ವಕ್ತಾರರಾದ ಸಂಗಮೇಶ್ ಗುತ್ತಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶರಣಪ್ಪ ಗಾಂಜಿ ರಹಿಮಾನ್ ಸಾಬ್ ಅಪ್ಪಣ್ಣ ಜೋಶಿ ಮಲ್ಲಿಕಾರ್ಜುನ್ ಜಕ್ಕಲಿ ಹಲವಾರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *