Breaking News

ಶ್ರೀಆರೂಢಎಂಟರ್‌ಪ್ರೈಸೀಸ್ ಒಣ ದ್ರಾಕ್ಷಿ ಆರಿಸುವ ಹೈಟೆಕ್ ಯಂತ್ರದಪ್ರಾರಂಭೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ

Inauguration of Shree Arudh Enterprises Hi-Tech Dry Grape Picking Machine and Inauguration of New Building

ಜಾಹೀರಾತು

ಅಥಣಿ : ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಇಂದು ಗ್ರಾಮದ ಮುಖಂಡರು, ಪ್ರಗತಿಪರ ರೈತರು, ಜಿ.ಪಂ. ಮಾಜಿ ಸದಸ್ಯರಾದ ಶ್ರೀ ಸಿದರಾಯ ಯಲಡಗಿಯವರ ಶ್ರೀ ಆರೂಢ ಎಂಟರ್‌ಪ್ರೈಸೀಸ್ ಒಣ ದ್ರಾಕ್ಷಿ ಆರಿಸುವ ಹೈಟೆಕ್ ಯಂತ್ರದ ಪ್ರಾರಂಭೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಶುಭಹಾರೈಸಿದರು.


ಈ ಸಂದರ್ಭದಲ್ಲಿ ಮುಖಂಡರಾದ ಶಂಕರೆಪ್ಪ ಬಂಡರಗೋಟಿ, ಸಂಜಯ ಬರಡೋಲ, ಸಚಿನ ಬೆಂಡಗೆ, ಸುರೇಶ ಮಾಳಿ, ರವಿಕುಮಾರ ಕೋಟಿ, ವಿಶ್ವನಾಥ ಗಣಿ, ಮಹಾಂತೇಶ ಬಡಚಿ, ಶಿವಾನಂದ ಗುಡ್ಡಾಪುರ, ಶೇಖರ ನೇಮಗೌಡ, ನ್ಯಾಯವಾದಿಗಳಾದ ಅಮೋಘ ಖೊಬ್ರಿ, ಗುರಪ್ಪಾ ದಾಶಾಳ, ಅಣ್ಣಾರಾಯ ಹಾಲಳ್ಳಿ, ಸಂಗಯ್ಯ ಪೂಜಾರಿ, ವೆಂಕಣ್ಣ ಅಸ್ಕಿ, ಗುರು ಕಾಮನ, ಎಮ್.ಆರ್. ತುಂಗಳ, ರಘುನಾಥ ದೊಡ್ಡನಿಂಗಪ್ಪಗೋಳ, ಸತೀಶ ಉಪಾಸೆ ಸೇರಿದಂತೆ ಹಲವು ಗಣ್ಯರು, ಕೊಟ್ಟಲಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

About Mallikarjun

Check Also

ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ. ಕಾಲಂನಲ್ಲಿ ಮಾದಿಗ ಎಂದು ನಮೂದಿಸಿ. ಕೊಪ್ಪ ಶಾಂತಪ್ಪ.

Give correct information to the officials who come to your door. Enter Madiga in the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.