The Srichennabasavatathan fair was held with much fanfare.

ಗಂಗಾವತಿ,23: ನಗರದ ಆರಾಧ್ಯದೈವ. ಶ್ರೀ ಚನ್ನಬಸವ ತಾತನ 78ನೇ ಜಾತ್ರಾ ಮಹೋತ್ಸವ. ಅಂಗವಾಗಿಬೆಗ್ಗೆಯಿಂದ ಮಠದಲ್ಲಿ ವಿವಿದ ಪೂಜಾ ವಿಧಿ ವಿಧಾನಗಳು ಜರುಗಿದವು ಸಾಯಂಕಾಲ ಶ್ರೀ ಚನ್ನ ಬಸವತಾತನರ ಭಾವಚಿತ್ರ ಹೊತ್ತು ಜೋಡು ತೇರು ಸಾಗಿತು
ಈ ಸಂದರ್ಭದಲ್ಲಿ ತಾಲೂಕಿನ ಮತ್ತು ನಗರದ ಸರ್ವಜನಾಂಗದ ಮುಖಂಡರು,ಭಕ್ತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತಾತನ ಕೃಪೆಗೆ ಪಾತ್ರರಾದರು.