Breaking News

ಹಿರೇಸಿಂದೋಗಿಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Formation of School Development and Supervisory Committee of Hiresindogi Karnataka Public School

ಜಾಹೀರಾತು

ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ (ಅಧ್ಯಕ್ಷರು) ಶರಣಪ್ಪ ಕಟ್ಟೆಪ್ಪನವರ (ಉಪಾಧ್ಯಕ್ಷರು) ಮರುಳಸಿದ್ದಪ್ಪ ಹಣವಾಳ, ರಾಮಣ್ಣ ಬಂಡಿ, ರಸೂಲ್ ಬಿ ಕನಕಗಿರಿ, ಹನುಮಪ್ಪ ಕುದರಿ, ವಿರೂಪಾಕ್ಷರೆಡ್ಡಿ ಕಾಟ್ರಳ್ಳಿ, ಮಹೇಶ್ವರಿ ತೋಟದ, ನಾಗರತ್ನ ಬಾರಕೇರ, ಶರಣಮ್ಮ ಹೂಗಾರ, ಮಂಜುಳಾ ಕುರದಗಡ್ಡಿ ಪ್ರಾಥಮಿಕ ಶಾಲಾ ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮರಳಸಿದ್ದಯ್ಯ ಮಠದ, ಸುಭಾಷ್ ರೆಡ್ಡಿ ಮೈನಹಳ್ಳಿ, ನಿವೇದಿತಾ ಹಿರೇಮಠ ಪ್ರೌಢಶಾಲಾ ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲಲಿತಾ ಮಠದ, ಈರಮ್ಮ ತೋಟದ, ಶಿವಪುತ್ರಪ್ಪ ಗದ್ದಿ ಕಾಲೇಜು ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.

About Mallikarjun

Check Also

ಎಫ್.ಕೆ.ಸಿ.ಸಿ.ಐನಿಂದ ಶನಿವಾರ ಉದ್ಯೋಗ ಉತ್ಸವ್ 2025 –26 ; 6 ವಲಯಗಳಲ್ಲಿ 6 ಸಾವಿರ ಉದ್ಯೋಗಾವಕಾಶಗಳು ಲಭ್ಯ

FKCCI to hold Saturday Udyog Utsav 2025-26; 6,000 job opportunities available in 6 zones ಬೆಂಗಳೂರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.