Breaking News

ದಿನಾಂಕ 23 ರಂದು ಬಾಗಲಕೋಟೆಯ ಜಗದ್ಗುರುಸಿದ್ದರಾಮೇಶ್ವರ ಶಿರಾ ಮಂಟಪದ ಶೀಲನ್ಯಾಸ ಗುರು ಕುಟೀರ ಉದ್ಘಾಟನೆ

Inauguration of Sheelnyasa Guru Cottage of Jagadgurusiddarameshwara Shira Mandap, Bagalkot on 23

ಜಾಹೀರಾತು

ಗಂಗಾವತಿ 8 ನವೆಂಬರ್ 23ರಂದು ಬಾಗಲಕೋಟೆಯ ಶ್ರೀ ಜಗದ್ಗುರು ಶ್ರೀ ಸಿದ್ದ ರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ ಬಾಗಲಕೋಟೆಯಲ್ಲಿ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿ ಸ0 ಸ್ಮರಣ ಮಹೋತ್ಸವ ಗದ್ದುಗೆ ಶಿಲಾಮಂಟಪದ ಶಿಲನ್ಯಾಸ ಗುರು ಕುಟೀ ರ ಉದ್ಘಾಟನೆ ಚಲುಗಲಿದೆ ಎಂದು ಕೊಪ್ಪಳ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಗಾಳೆಪ್ಪ ಭೋವಿ ಹೇಳಿದರು ಅವರು ಬುಧವಾರದಂದು ಶಿಲನ್ಯಾಸ ಹಾಗೂ ಗುರುಕುಟೀರ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಸಮಾಜದ ಶಾಸಕರು ಭಾಗವಹಿಸುವುದೆಂದು ತಿಳಿಸಿದ ಅವರು ಕೊಪ್ಪಳ ಜಿಲ್ಲೆಯಿಂದ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸಲಿದ್ದು ಗುರುಗಳ ಕೃಪೆಗೆ ಪಾತ್ರರಾಗುವುರು ಎಂದು ತಿಳಿಸಿದರು, ಜಿಲ್ಲಾ ಕಾರ್ಯದರ್ಶಿ ಪರಶುರಾಮ್ ಭೋವಿ ಮಾತನಾಡಿ ರಾಜ್ಯದ್ಯಂತ ಸಮಾಜ ಬಾಂಧವರು ಮಹೋತ್ಸವ ಗದ್ದುಗೆಗೆ ಶಿರನ್ಯಾಸ ಹಾಗೂ ಗುರುಕುಟಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದು ಸಮಾಜದ ಗಣ್ಯಾತಿ ಗಣ್ಯರು ಪೂಜ್ಯರು ಭಾಗವಿಸುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಾವೇರಿ ಗುರಪ್ಪ ಕೃಷ್ಣಪ್ಪ ನಾಗರಾಜ್ ಉಳಿಕಿಹಾಳ್ ದೊಡ್ಡ ಅಂಬರೀಶ ಸಿದ್ದಾಪುರ ಸೋಮಪ್ಪ ಸೇರಿದಂತೆ ಗೌರಧಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಪ್ರಕಟಣೆ ಮೂಲಕ ತಿಳಿದಿದ್ದಾರೆ.

About Mallikarjun

Check Also

ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ಯಲ್ಲಪ್ಪ ಕಟ್ಟಿಮನಿ

For proper implementation of internal reservation, write ‘Madiga’ in the caste column of the Scheduled …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.